ಎ. ಆನಂದ್ ರೆಡ್ಡಿ ಹಾಗೂ ಪ್ರಸನ್ನ ಅವರ ಜನ್ಮದಿನಾಚರಣೆ :
ಯಲಹಂಕ. ದಿನಾಂಕ 11 12 2025 ರಂದು ಚೊಕ್ಕನಹಳ್ಳಿ ಭಾರತಿ ಸಿಟಿ ರಸ್ತೆಯಲ್ಲಿರುವ ಸ್ಕಂದ ಹೋಟೆಲ್ ನಲ್ಲಿ ನಗರ ಮಂಡಲ ಕಾರ್ಯದರ್ಶಿಯಾದ ಎ ಆನಂದ್ ರೆಡ್ಡಿ ಹಾಗೂ ಕೂಗಿಲು ವಾರ್ಡ್ ಬಿಜೆಪಿ ಮುಖಂಡ ಪ್ರಸನ್ನರವರ ಜನ್ಮದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು ಇವರಿಗೆ ಮುಖಂಡರು, ಸ್ನೇಹಿತರು, ಹಿತೈಷಿಗಳು, ಬಂಧುಗಳಿಂದ ಶುಭ ಹಾರೈಕೆ : ಈ ಸಂದರ್ಭದಲ್ಲಿ ಓಬಿಸಿ ಬ್ಯಾಟರಾಯನಪುರ ನಗರ ಮಂಡಲ ಅಧ್ಯಕ್ಷರಾದ ಆನಂದ ಮಾಸ್ಟರ್. (ಮುನಿಸ್ವಾಮಿ ಒಡೆಯರ್ ) ಸಂಪಿಗೆಹಳ್ಳಿ ವಾರ್ಡ್ ಅಧ್ಯಕ್ಷರಾದ ಸಿ ಜೆ ಶ್ರೀನಿವಾಸ್ ರೆಡ್ಡಿ ಪ್ರಧಾನ ಕಾರ್ಯದರ್ಶಿಯಾದ ಲಕ್ಷ್ಮೀನಾರಾಯಣ್
ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಮುನಿಕೃಷ್ಣಪ್ಪ ಹಾಗೂ ಬಿಜೆಪಿ ಮುಖಂಡರು ಸಮಾಜ ಸೇವಕರಾದ ಎನ್ ನರಸಿಂಹಮೂರ್ತಿ ಅಗ್ರಹಾರ ರವಿಶೆಟ್ಟಿ ಹೆಗಡೆ ನಗರ ಚಿಕ್ಕ ಹನುಮಯ್ಯ ತಿರುಮನಹಳ್ಳಿ. ಶಿವಕುಮಾರ್ ವಕೀಲರು ಮತ್ತು ಇನ್ನೂ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿದ್ದರು

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout

Yelahanka Bangalore Karnataka

9845085793.      7349337989

Leave a Reply

Your email address will not be published. Required fields are marked *