




ರವಿ ಕುಮಾರ್ ಅಣ್ಣ ರವರಿಗೆ ಜನ್ಮದಿನದ ಶುಭ ಕೋರುತ್ತಿರುವುದು
ಯಲಹಂಕ ದಿನಾಂಕ . 19 .12 2025 ರಂದು. ಜೈ ಭೀಮ್ ದಲಿತರ ಸಂಘಟನೆಯ ಕೆಂಪು ಸೇನೆ ಮುರಳಿರವರು ಮತ್ತು ವೀರಭದ್ರೇಗೌಡರು ಆರಿಫ್ ರವರು ಹಾಗೂ ಸಂಘದ ಪದಾಧಿಕಾರಿಗಳು ಜಕ್ಕೂರ್ ರವಿಕುಮಾರ್ ಅಣ್ಣನವರಿಗೆ ಸಿಹಿ ತಿನಿಸುವ ಮೂಲಕ ಜನ್ಮದಿನದ ಶುಭಾಶಯ ಕೋರಿದರು
