




ಭಾರತೀಯ ಜನತಾ ಪಾರ್ಟಿಯ ಕೋಗಿಲು ವಾರ್ಡ್ನ ಕ್ಯಾಲೆಂಡರ್ ಅನಾವರಣಗೊಳಿಸಲಾಯಿತು
ದಿನಾಂಕ 21.12 2025 ರಂದು ಭಾರತೀಯ ಜನತಾ ಪಾರ್ಟಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಕೋಗಿಲು ವಾರ್ಡ್
ಭಾರತೀಯ ಜನತಾ ಪಾರ್ಟಿಯ ಕೋಗಿಲು ವಾರ್ಡ ಕ್ಯಾಲೆಂಡರ್ ಅನಾವರಣಗೊಳಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ನಗರ ಮಂಡಲ ಉಪಾಧ್ಯಕ್ಷರಾದಂತಹ ಪುಟ್ಟರಾಜು ರವರು ಕಾರ್ಯದರ್ಶಿಗಳಾದಂತಹ ಮನೋಹರವರು, ಮತ್ತು ಮುನಿಸ್ವಾಮಿ ಒಡೆಯರ್ (ಆನಂದ ಮಾಸ್ಟರ್) ಹಾಗೂವಾರ್ಡಿನ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ಸ್ಥಳೀಯ ಅಧ್ಯಕ್ಷರಾದಂತಹ ಈಶ್ವರಲಾಲ್, ಮುಕೇಶ್, ಕಾರ್ಯದರ್ಶಿ ನಾಗಪ್ಪ, ಜಗದೀಶ್, ಮಹಿಳಾ ಮುಖಂಡರು ಹಾಗೂ ಹಲವು ಮಾರ್ವಾಡಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout
Yelahanka Bangalore Karnataka
9845085793
