





























ಸಿ ಎಸ್ ಆರ್ ನಿಧಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಜಕ್ಕೂರು ಈ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಹಾಗೂ ಇತರೆ ಸಾಮಗ್ರಿಗಳು ವಿತರಣೆ
ಯಲಹಂಕ ಬ್ಯಾಟರಾಯನಪುರ ದಿನಾಂಕ 12.02. 2026 ರಂದು ಕಾರ್ಯಕ್ರಮಕ್ಕೆ ಬಂದಂತಹ ಅತಿಥಿಗಳಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಆಯ್ತು
ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಶ್ರೀಯುತ ಸಿ ತಮ್ಮೇಶ್ ಗೌಡರ ಅಧ್ಯಕ್ಷತೆಯಲ್ಲಿ ಮತ್ತು ಈ ಕಾರ್ಯಕ್ರಮದ ರೂವಾರಿಯಾದಂತಹ ಸಮಾಜ ಸೇವಕರು ಬಿಜೆಪಿ ಮುಖಂಡರಾದ ಉಮೇಶ್ ರವರು ಹಾಗೂ ಸ್ನೇಹಿತರ ಬಳಗದಿಂದ. ಸಹಕಾರದೊಂದಿಗೆ
ಕೋಮಟ್ಸು ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಜಕ್ಕೂರು ಇಲ್ಲಿನ ವಿದ್ಯಾರ್ಥಿಗಳಿಗೆ ಕೋಮಟ್ಸು ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಸಂಸ್ಥೆ ಸುಮಾರು 07. ಕಂಪ್ಯೂಟರ್ಗಳು ಮತ್ತು ಟೇಬಲ್ ಚೇರ್ ಸೇರಿದಂತೆ ಹತ್ತು ಲಕ್ಷ ರುಗಳ ಸಾಮಗ್ರಿಗಳನ್ನು ವಿತರಿಸಲಾಯಿತು ಇದರಿಂದ ಜಕ್ಕೂರು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಪಡೆಯಲು ಅನುಕೂಲವಾಯಿತು ಶ್ರೀ ನೊಬುಕಾಜು ಟೇಕುಚಿ. ಶ್ರೀ. ಹಿರೋಷಿ ಮೈಯೋ ಶ್ರೀ ಸಿ ಜಯಕುಮಾರ್. ಶ್ರೀ ಸುಂದರರಾಜನ್ ಚಂದ್ರಶೇಖರನ್
ಶ್ರೀ ಹಿಟ್ಲರ್ ಶ್ರೀ ಬೈರಣ್ಣ ಟಿ.ಕೆ. ಶ್ರೀ ಅರವಿಂದ್ ಶ್ರೀಮತಿ ಚಿಯಾಕಿ ತನಕ. ಶ್ರೀಮತಿ ದಿವ್ಯಾ. ಶ್ರೀಮತಿ ಹೇಮಲತಾ ಶ್ರೀಮತಿ ಐಶ್ವರ್ಯ. ಶ್ರೀಮತಿ ಪೂರ್ಣೋಪಮಾ. ಬ್ಯಾಟರಾಯನಪುರ ನಗರ ಮಂಡಲ ಅಧ್ಯಕ್ಷರಾದ ಕೃಷ್ಣಮೂರ್ತಿ ಮತ್ತು ಇನ್ನೂ ಅನೇಕರು ಮತ್ತು ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶ್ರೀ ರವಿಕುಮಾರ್ ಮಧು ಗೌಡ ನಿವೃತ್ತ ಪ್ರಾಂಶುಪಾಲರಾದ ಶ್ರೀ ಆನಂದಮೂರ್ತಿ ಕೆ. ಶ್ರೀ ಚಂದ್ರಪ್ಪ ಪ್ರಾಂಶುಪಾಲರು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿದರು ಮುಂದಿನ ದಿನಗಳಲ್ಲಿ ಈ ಎಲ್ಲರ ಸಹಕಾರ ಶಾಲಾ-ಕಾಲೇಜಿಗೆ ಬೇಕೆಂದು ಪ್ರಾಂಶುಪಾಲರು ಕೇಳಿಕೊಂಡರು
