


ಹಾಸನ: ಹಾಸನ ಜಿಲ್ಲೆ, ಅರಕಲಗೂಡು ತಾಲೂಕು, ಅರೆಮಾದನ ಹಳ್ಳಿ ಮಹಾಸಂಸ್ಥಾನ ಮಠದ ಹಿರಿಯ ಸ್ವಾಮೀಜಿಯವರಾದ ಶ್ರೀ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅವರ ಉತ್ತರಾಧಿಕಾರಿಯಾಗಿ ಕಿರಿಯ ಯತಿಗಳಾದ ಶ್ರೀ ಶ್ರೀ ಶ್ರೀ ಜ್ಞಾನ ಗಣ ವಿಧ್ಯಾತೀರ್ಥ ಮಹಾಸ್ವಾಮೀಜಿಯವರು ಹಿರಿಯ ಪೂಜ್ಯರುಗಳ ಸಾನಿಧ್ಯದಲ್ಲಿ ಉತ್ತರಾಧಿಕಾರಿಯ ಸ್ಥಾನ ಅಲಂಕರಿಸಿದರು
