



























ಯಲಹಂಕ ಸುದ್ದಿ. ಸಂಪಿಗೆಹಳ್ಳಿ ವಾರ್ಡ್. ಬಿಜೆಪಿ ಮುಖಂಡರು ಸಮಾಜ ಸೇವಕರು ವಕೀಲರು. ಸಿ ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಸ್ಕಂದ ಹೋಟೆಲ್ನಲ್ಲಿ. ಕೇಕ್ ಕತ್ತರಿಸುವ ಮೂಲಕ ಬಹಳ ಸಂಭ್ರಮದಿಂದ ಸಡಗರದಿಂದ ಆಚರಣೆ ಮಾಡಿದರು. ಈ ಕಾರ್ಯಕ್ರಮಕ್ಕೆ ಸಂಪಿಗೆಹಳ್ಳಿ ವಾರ್ಡ್ ಅಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿರವರು ಹಾಗೂ ಈ ಕಾರ್ಯಕ್ರಮದ ಮುಖ್ಯ ರೂವಾರಿಯಾದಂತಹ ಬಿಜೆಪಿ ಮುಖಂಡರು ಸಮಾಜ ಸೇವಕರು ಎನ್ ನರಸಿಂಹಮೂರ್ತಿ ರವರು. (ಅಗ್ರಹಾರ) ಹಾಜರಿದ್ದರು. ಈ ಸಮಾರಂಭಕ್ಕೆ. ಮುನಿಸ್ವಾಮಿ ಒಡೆಯರ್ (ಆನಂದ ಮಾಸ್ಟರ್ ). ಆನಂದ ರೆಡ್ಡಿ. ಲಕ್ಷ್ಮೀನಾರಾಯಣ್ ಮುನಿಕೃಷ್ಣಪ್ಪ ಪ್ರಕಾಶ್ ಕಣ್ಣೂರು. ಬನ್ನು ಮಾಮ್ ಮುನಿಸ್ವಾಮಿ ಸೇರಿದಂತೆ. ಇನ್ನು ಅನೇಕ ಬಿಜೆಪಿ ಕಾರ್ಯಕರ್ತರು. ಇನ್ನಿತರು ಈ ಸಂದರ್ಭದಲ್ಲಿ ಭಾಗವಹಿಸಿ ಶಿವಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು
