ದೀಪದಲ್ಲಿ ಎಣ್ಣೆ ಬತ್ತಿದ ಸಮಯಕ್ಕೆ ಗಾಳಿ ಬಂದರೆ ದೀಪ ಆರಿದ್ದು ಗಾಳಿಯಿಂದಾಲೋ… ಅಥವಾ ಎಣ್ಣೆಯಿಂದಲೋ..ಎಂಬ ಪ್ರಶ್ನೆಗೆ ಉತ್ತರಿಸುವುದು ತುಂಬಾ ಕಷ್ಟ.
ನಮ್ಮ ಬಿಡುಕಿನಲ್ಲೂ ಹಾಗೆ ಕೆಲವೊಮ್ಮೆ ನಮ್ಮ ನೋವಿಗೆ ನಾವು ಕಾರಣವೊ ಅಥವಾ ನಮ್ಮ ಪರಿಸ್ಥಿತಿ ಕಾರಣವೊ ಎಂಬ ಗೊಂದಲದಲ್ಲಿ ಉತ್ತರ ಸಿಗದೇ ಬರೀ ನೋವಲ್ಲೇ ಬದುಕುತ್ತೇವೆ…….

🙏🙏ಶುಭ ದಿನ 🙏🙏

Leave a Reply

Your email address will not be published. Required fields are marked *