


ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ
ಬೆಂಗಳೂರು ಯಲಹಂಕ ಸುದ್ದಿ
ದಿನಾಂಕ: 22-05-2026 ರಂದು
ಹೆಚ್.ಕ್ರಾಸ್ ಬಸ್ ನಿಲ್ದಾಣ
ಉದ್ಘಾಟನೆ: ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಹಾಗೂ ಇತರೆ ಗಣ್ಯರಿಂದ ಹಸಿರು ನಿಶಾನೆ.
ನೂತನ ಬಸ್ ಮಾರ್ಗಗಳು (ವೇಗದೂತ ಸೀಮಿತ ನಿಲುಗಡೆ):
ಟಿನ್ ಫ್ಯಾಕ್ಟರಿಯಿಂದ ಹೆಚ್.ಕ್ರಾಸ್ (Tin Factory to H.Cross)
ಹೊಸಕೋಟೆಯಿಂದ ನೆಲಮಂಗಲ (Hoskote to Nelamangala)
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖ ಗಣ್ಯರು:
ಶ್ರೀ ರಾಮಲಿಂಗಾರೆಡ್ಡಿ – ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು.
ಶ್ರೀ ವಿ.ಎಸ್.ಆರಾಧ್ಯ – ಅಧ್ಯಕ್ಷರು, ಬೆಂ.ಮ.ಸಾ.ಸಂಸ್ಥೆ.
ಶ್ರೀ ಶರತ್ ಕುಮಾರ್ ಬಚ್ಚೇಗೌಡ – ಮಾನ್ಯ ಶಾಸಕರು, ಹೊಸಕೋಟೆ ವಿಧಾನಸಭಾ ಕ್ಷೇತ್ರ.
ಶ್ರೀ ಬಿ.ಎನ್.ರವಿಕುಮಾರ್ – ಮಾನ್ಯ ಶಾಸಕರು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ.
ಶ್ರೀ ಶಿವಕುಮಾರ್ K B, IAS – ವ್ಯವಸ್ಥಾಪಕ ನಿರ್ದೇಶಕರು.
ಶ್ರೀ ನಿಕೇತ್ ರಾಜ್.ಎಂ – ಉಪಾಧ್ಯಕ್ಷರು.
ಗಮನಿಸಿ: ಹೊಸಕೋಟೆ ಮತ್ತು ನೆಲಮಂಗಲ ಹಾಗೂ ಟಿನ್ ಫ್ಯಾಕ್ಟರಿ ಮತ್ತು ಹೆಚ್.ಕ್ರಾಸ್ ನಡುವೆ ಸಂಚರಿಸುವ ಸಾರ್ವಜನಿಕ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಈ ಸೀಮಿತ ನಿಲುಗಡೆ (Limited Stop) ವೇಗದೂತ ಸೇವೆಗಳಿಂದ ಪ್ರಯಾಣದ ಸಮಯ ಸಾಕಷ್ಟು ಉಳಿತಾಯವಾಗಲಿದೆ.
!
