ಯಲಹಂಕದಲ್ಲಿ ನಡೆದ ಓಬಿಸಿ ಸಮಾವೇಶದಲ್ಲಿ ಅಭಿಮತ :
ಯಲಹಂಕ : ಓಬಿಸಿ ಸಮುದಾಯ ದೇಶದ ರಾಜಕೀಯ ಆಡಳಿತ ನಿರ್ಧರಿಸುವಷ್ಟು ಪ್ರಭಲ ಸಮುದಯವಾಗಿದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ಯಲಹಂಕ ನಗರ ಮಂಡಲ ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ಬೃಹತ್ ಸಮಾವೇಶ ಮತ್ತು ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಓಬಿಸಿ ಸಮುದಾಯದ ಅಡಿಯಲ್ಲಿ ಹಲವಾರು ಸೇವಾ ಸಮುದಾಯಗಳು, ಕುಶಲ ಕರ್ಮಿಗಳು, ಕುಲಕಸುಬುಳ್ಳ ವೃತ್ತಿಪರ ಸಮುದಾಯದವ ರಿದ್ದು, ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆಯುಳ್ಳ ಪ್ರಬಲ ಸಮುದಾಯವಾಗಿದೆ.
ಯಲಹಂಕ ಕ್ಷೇತ್ರದಲ್ಲಿ ಸುಮಾರು 2.8 ಲಕ್ಷದಷ್ಟು ಓಬಿಸಿ ಸಮುದಾಯದ ಮತದಾರರಿದ್ದು, ಒಟ್ಟು ಮತದಾರರ ಸಂಖ್ಯೆಯಲ್ಲಿ ಅವರದ್ದೆ ಸಿಂಹಪಾಲಿದೆ. ಓಬಿಸಿ ಸಮುದಾಯ ಯಲಹಂಕ ಕ್ಷೇತ್ರದಲ್ಲಿ ತಾವು ಹೊಂದಿರುವ ಶಕ್ತಿಯ ಬಗ್ಗೆ ಹೆಮ್ಮೆ ಪಡಬೇಕು. ಬಿಜೆಪಿ ಜಾತಿ ಆಧಾರದ ಮೇಲೆ ಕಟ್ಟಿದ ಪಕ್ಷವಲ್ಲ, ರಾಷ್ಟ್ರ ಮೊದಲು ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಕಟ್ಟಿದ ಪಕ್ಷವಾಗಿದೆ, ಆದರೂ ಪ್ರಾತಿನಿಧ್ಯತೆ ಮತ್ತು ಸರ್ಕಾರದ ಸವಲತ್ತುಗಳನ್ನು ನೀಡುವ ನಿಟ್ಟಿನಲ್ಲಿ ವಿವಿಧ ಜಾತಿಗಳ ಜನಸಂಖ್ಯೆಯ ಲೆಕ್ಕ ಅಗತ್ಯವಿರುತ್ತದೆ ಎಂದರು.
ಯಲಹಂಕ ನಗರ ಮಂಡಲ ಓಬಿಸಿ ಮೋರ್ಚಾ ಅಧ್ಯಕ್ಷ ವಿ.ಎಂ.ಚಂದ್ರಯ್ಯ ಮಾತನಾಡಿ ‘ಯಲಹಂಕ ಕ್ಷೇತ್ರದಲ್ಲಿ ಓಬಿಸಿ ಮೋರ್ಚಾ ಅತ್ಯಂತ ಸುಭದ್ರ ಹಾಗೂ ಸಮರ್ಥ ರೀತಿಯಲ್ಲಿದ್ದು, ಓಬಿಸಿ ಮೋರ್ಚಾ ಮಾಜಿ ಅಧ್ಯಕ್ಷ ಎಂ ಮುನಿರಾಜು ಅವರ ನೇತೃತ್ವದಲ್ಲಿ ಓಬಿಸಿ ಮೋರ್ಚಾದಿಃದ ರಾಜ್ಯದ ಗಮನ ಸೆಳೆಯುವಂತಹ ಹಲವು ಕಾರ್ಯಕ್ರಮಗಳು ಜರುಗಿದ್ದವು. ಅದೇ ರೀತಿಯಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಮುಂದೆಯೂ ಸಹ ಓಬಿಸಿ ಮೋರ್ಚಾ ಬಿಜೆಪಿ ಪಕ್ಷದ ಸುಭದ್ರ ಸಂಘಟನೆ ಮತ್ತು ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಓಬಿಸಿ ಮೋರ್ಚಾ ನೂತನ ಪದಾಧಿಕಾರಿ ಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಪ್ರಮಾಣ ಪತ್ರ ವಿತರಿಸಿದರು. ಇದೇ ವೇಳೆ ನೂತನ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡಾದ ಎಂ ಮುನಿರಾಜು, ವಿ.ಎಂ. ಈಶ್ವರ್, ವಿ.ಪವನ್ ಕುಮಾರ್, ಚೊಕ್ಕನಹಳ್ಳಿ ವೆಂಕಟೇಶ್, ವಿ.ವಿ. ರಾಮಮೂರ್ತಿ, ನಾರಾಯಣಸ್ವಾಮಿ, ಮುರಳಿ, ಮೋಹನ್, ವೈ ಜಿ ವಸಂತ್, ಎಚ್ ಎಸ್ ಕಿರಣ್, ಓಬಿಸಿ ಮೋರ್ಚಾ ಮುಖಂಡರಾದ ಲಕ್ಷ್ಮಿಗೋಪಾಲ, ಸಂದೀಪ್, ಅಶ್ವಥ್ ನಾರಾಯಣ್, ಶರತ್, ಧನಂಜಯ್, ಧನುಷ್, ಪ್ರಭಾ, ಶ್ಯಾಮಲಾ, ರೂಪ, ವಿನು,ಮುರಳಿ ಸೇರಿದಂತೆ ಹಲವು ಗಣ್ಯರಿದ್ದರು.ಓಬಿಸಿ ಸಮುದಾಯ ದೇಶದ ರಾಜಕೀಯ ಆಡಳಿತ ನಿರ್ಧರಿಸುವ ನಿರ್ಣಾಯಕ ಸಮುದಾಯ : ಎಸ್.ಆರ್. ವಿಶ್ವನಾಥ್

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡಾದ ಎಂ ಮುನಿರಾಜು, ವಿ.ಎಂ. ಈಶ್ವರ್, ವಿ.ಪವನ್ ಕುಮಾರ್, ಚೊಕ್ಕನಹಳ್ಳಿ ವೆಂಕಟೇಶ್, ವಿ.ವಿ. ರಾಮಮೂರ್ತಿ, ನಾರಾಯಣಸ್ವಾಮಿ, ಮುರಳಿ, ಮೋಹನ್, ವೈ ಜಿ ವಸಂತ್, ಎಚ್ ಎಸ್ ಕಿರಣ್, ಓಬಿಸಿ ಮೋರ್ಚಾ ಮುಖಂಡರಾದ ಲಕ್ಷ್ಮಿಗೋಪಾಲ, ಸಂದೀಪ್, ಅಶ್ವಥ್ ನಾರಾಯಣ್, ಶರತ್, ಧನಂಜಯ್, ಧನುಷ್, ಪ್ರಭಾ, ಶ್ಯಾಮಲಾ, ರೂಪ, ವಿನು,ಮುರಳಿ ಸೇರಿದಂತೆ ಹಲವು ಗಣ್ಯರಿದ್ದರು.