ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ ಕ್ರೀಡಾ ಕೂಟ ಯಲಹಂಕ ವಿಧಾನಸಭಾ ಕ್ಷೇತ್ರ ಶ್ರೀನಿವಾಸಪುರ. ಹೈಯಾ. ಗ್ರೀವ್ ಪಬ್ಲಿಕ್ ಶಾಲೆ ಆಗಸ್ಟ್ 25 ರಿಂದ 27ರವರೆಗೆ ಸಂಭ್ರಮ ಇನ್ಸೋ ಟೊಮೇಟೊ ರವರು. ಆಯೋಜಿಸಿದ 2023ರ ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಹಯಗ್ರೀವ ಪಬ್ಲಿಕ್ ಶಾಲೆಯ ನಾಲ್ಕು ವಿದ್ಯಾರ್ಥಿಗಳು ಟೇಕ್ವಾಂಡ ಸ್ವರ್ಧೆಯಲ್ಲಿ ಭಾಗವಹಿಸಿದ್ದು ಜಯಶೀಲರಾಗಿದ್ದಾರೆ ಸಾನ್ವಿತ
2 ಗೋಲ್ಡ್. ಜಸ್ವಿನ್. 1. Gold. 1. Silavar ರಿಷಿಕ್. 1. Silvar ಮೌನೇಶ್. 1 silvar
ಹಾಗೂ ಆಗಸ್ಟ್ 12 ಮತ್ತು 13ರಲ್ಲಿ ವಾರಿಯರ್ಸ್
ಟೇಕ್ವಾಂಡ. ಅಕಾಡೆಮಿ ವಿಜಯಪುರ ರವರು ಆಯೋಜಿಸಿದ್ದು ಮೊದಲನೇ ವರ್ಷದ ಓಪನ್ ನ್ಯಾಷನಲ್ಟೇ. ಟೇಕ್ವಾಂಡ ಚಾಂಪಿಯನ್ಶಿಪ್ 2023ರಲ್ಲಿ ಹಯಗ್ರೀವ ಶಾಲೆಯ 15 ವಿದ್ಯಾರ್ಥಿಗಳು ಭಾಗವಹಿಸಿದ್ದು ಜಯಶೀಲರಾಗಿದ್ದಾರೆ. ಸಾನ್ವಿG. 2 gold. ನೈರುದ್ಯ 2. Gold. ಸುಶಾಂತ್. 2. Gold. ಜಸ್ವಿನ್. 2 gold. ಮೌನೇಶ್. 2 gold . ಯಶಸ್ಸು 2 gold ಶೋಭಿತ್ 2 gold. ಚಹನ 1 gold. 1 silver ರಿಷಿಕ್ 1 gold. 1 silver ಸಾನ್ವಿತಾ ರೆಡ್ಡಿ. 1 gold 1 silver ವರ್ಣಿಕ. 1 gold 1. Silver. ಕೃತಿಕ 1 gold 1 silver ನಿವೇದಿತ 1. Gold 1. Silavar ಆದ್ಯ. 2. Silavar. ಈನಾಯ. 2 silavar. ಹಯಗ್ರೀವ. ಪಬ್ಲಿಕ್ ಸ್ಕೂಲ್ ಶ್ರೀನಿವಾಸಪುರ ಯಲಹಂಕ ಹೋಬಳಿ, ಬೆಂಗಳೂರು ಉತ್ತರ ತಾಲೂಕು ಮೊಬೈಲ್ ನಂಬರ್. 9844425006/8147496979

Leave a Reply

Your email address will not be published. Required fields are marked *

ಇದನ್ನೂ ಓದಿ

ಬೊಂಗೊಧಾರಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯಲಹಂಕದಲ್ಲಿ ವಿಜೃಂಭಣೆಯ ದುರ್ಗಾ ಪೂಜೆ 2026​ಯಲಹಂಕ ಸುದ್ದಿ:ಬೆಂಗಳೂರಿನ ಯಲಹಂಕದ ವೈಟ್ ಪರ್ಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ರೇವ ಕಾಲೇಜ್ ಮುಖ್ಯ ರಸ್ತೆ, ಬೆಳ್ಳಿಹಳ್ಳಿ ಕ್ರಾಸ್) ಬೊಂಗೋಧರ ಸಾಂಸ್ಕೃತಿಕ ಸಂಘದ (Bongodhara Cultural Association) ನೇತೃತ್ವದಲ್ಲಿ ದುರ್ಗಾಪೂಜೆ 2026 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.​ಕಾರ್ಯಕ್ರಮದ ವಿಶೇಷತೆಗಳು:​ಈ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.​ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.​ವ್ಯಾಪಾರಸ್ಥರಿಗಾಗಿ ಪ್ರತ್ಯೇಕವಾಗಿ ಸ್ಟಾಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.​ಪ್ರತಿ ವರ್ಷದಂತೆ ಈ ಬಾರಿಯೂ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ನಡೆಯುತ್ತಿದೆ.