











ಹಲವು ಗಣ್ಯರಿಂದ ಶುಭ ಹಾರೈಕೆ
ಬ್ಯಾಟರಾಯನಪುರ : ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡರು, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕೆ.ಅಶೋಕನ್ ಅವರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಲವು ಕಾಂಗ್ರೆಸ್ ಮುಖಂಡರು, ಸ್ನೇಹಿತರು, ಹಿತೈಷಿಗಳು, ಬಂಧುಗಳು ಸೇರಿದಂತೆ ಹಲವು ಗಣ್ಯರು ಕೇಕ್ ಕತ್ತರಿಸಿ, ಅಶೋಕನ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಜನ್ಮದಿನಾಚರಣೆಯ ಶುಭ ಸಂದರ್ಭದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಾನೇಗೌಡ, ನಿರ್ದೇಶಕರಾದ ಎನ್ ಕೆ ಮಹೇಶ್ ಕುಮಾರ್, ಜೈಕುಮಾರ್, ಅಮೀರ್ ಜಾನ್ ಕಾಂಗ್ರೆಸ್ ಮುಖಂಡರಾದ ಸಿಂಗಹಳ್ಳಿ ವೆಂಕಟೇಶ್, ಮಾರೇನಹಳ್ಳಿ ನಾಗರಾಜ್, ಸುಷ್ಮಾ ಮುನಿರಾಜು, ಬಿ.ಕೆ. ನಾರಾಯಣಸ್ವಾಮಿ, ವೆಂಕಟರಾಮರೆಡ್ಡಿ, ಮೈಲನಹಳ್ಳಿ ರಾಜಕುಮಾರ್, ಉದಯ ಶಂಕರ್, ಜೆ.ಶ್ರೀನಿವಾಸ್, ಸಾತನೂರು ಸುರೇಶ್(ಕರವೇ), ರವಿಕುಮಾರ್, ಬಾಗಲೂರು ಜಗನ್ನಾಥ್, ಬೈ.ನ.ಮೂರ್ತಿ, ಅಮರ್ ನಾರಾಯಣ, ಬಿ.ಎಂ. ನಾಗೇಶ್, ಬಿ.ಆರ್.ಪ್ರವೀಣ್, ರವೀಂದ್ರನಾಥ್ ಗೌಡ, ನಾರಾಯಣಗೌಡ, ವೀರೇಶ್, ಸತ್ಯನಾರಾಯಣ್, ಹೆಚ್.ಎಸ್. ದಯಾನಂದ, ಭಾಷಾ, ಹೆಚ್.ಬಿ. ಹರೀಶ್, ಎ.ಕೆಂಪೇಗೌಡ, ಶಬ್ಬೀರ್, ನಟರಾಜ್, ಮುನಿಸ್ವಾಮಿಗೌಡ, ಶ್ರೀನಿವಾಸ್ ಗೌಡ, ಮೂರ್ತಿ, ದೊಡ್ಡಜಾಲ ಬೈರೇಗೌಡ, ಗೋವಿಂದರಾಜು, ನಾರಾಯಣಸ್ವಾಮಿ(ವಕೀಲರು),ಮೀಸಗಾನಹಳ್ಳಿ ನಾರಾಯಣಸ್ವಾಮಿ, ತಿರುಮಳಪ್ಪ, ಅಪ್ಪಾಜಿ, ಮಧು ಗೌಡ, ಸಿ.ಎ ಶಿವು, ಸುರೇಶ್ ಬಾಬು, ಮುರಳಿ, ನವೀನ್ ಸೇರಿದಂತೆ ಇನ್ನಿತರರಿದ್ದು, ಕೆ.ಅಶೋಕನ್ ಅವರಿಗೆ ಜನ್ಮದಿನದ ಶುಭ ಹಾರೈಸಿದರು.
