: ದಿನಾಂಕ 18, 8, 2024ರಂದು ಬೆಳಗ್ಗೆ 10.30 ಗಂಟೆಗೆ ರವೀಂದ್ರ ಕಲಾಕ್ಷೇತ್ರ ವಿಶ್ರಾಂತಿಗುವವೇದಿಕೆಯಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅರ್ಥವಾಗಿ ತೆಲುಗು ಜಂಗಮದ ಸೂಲಗಿತ್ತಿ ವೆಂಕಟರಮಣಮ್ಮನವರ ಸ್ಮರಣಾರ್ಥ ಸಮಾರಂಭದಲ್ಲಿ ಉದ್ಘಾಟನಾ ಮಾತುಗಳನ್ನು ಡಿದ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರು ಪ್ರಾಂಶುಪಾಲರಾದ ಡಾ ಶೀಲಾದೇವಿ ಎಸಳಿಮಠರವರು ದೇಶ ಸೇವೆ ದೇಶಪ್ರೇಮಕ್ಕಾಗಿ ಶ್ರಮಿಸಿದ ಎಲ್ಲಾ ದೇಶಭಕ್ತರನ್ನು ಹಾಗೂ ಜಂಗಮತತ್ವವನ್ನು ಸಭೆಗೆ ಪರಿಚಯಿಸಿದರು. ಒಟ್ಟು 6 ಶಿಕ್ಷಕರಿಗೂ ಹಾಗೂ 18 ಪ್ರತಿಭಾನ್ವಿತ ಬಸವೇಶ್ವರ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *