
ದಿನಾಂಕ 20-8 – 2024ರ ಮಂಗಳವಾರ 11.00 ಗಂಟೆಗೆ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರ ಬೆಂಗಳೂರು ಎನ್ ಎಸ್ ಎಸ್ ಘಟಕ – ಕನ್ನಡ ಸಂಘ – ಇಎಲ್ ಸಿ ಘಟಕ- ರಾಜ್ಯ ಶಾಸ್ತ್ರ ವಿಭಾಗವು ಆಯೋಜಿಸಿದ್ದ ಸದ್ಭಾವನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ ಸದ್ಭಾವನಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯ್ತು. ಶ್ರೀ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘ ನಿಯಮಿತ ನಿರ್ದೇಶಕರಾದ ಶ್ರೀ ಶಶಿಕಾಂತ ಕುಲಕರ್ಣಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸದ್ಧಾವನೆಯ ವ್ಯಾಖ್ಯಾನವನ್ನು ವಿವರಿಸಿ.ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಪ್ರಾಂಶಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠರವರು ವಿದ್ಯಾರ್ಥಿಗಳಿಗೆ ಆಚರಣೆಯ ಮಹತ್ವ ತಿಳಿಸಿದರು.ಕು. ಭವ್ಯ ಕು.ನಿಖಿತಾ ಶ್ರೀಗಿರೀಶ ಪಿ ಹೆಚ್ ಶ್ರೀಗಿರೀಶ ವೈ ಶ್ರೀರಾಜಗೋಪಾಲ್ ನರಸಿಂಗ ರಾಟ್ ಗುಮಾಸ್ತೆ ಬಿ ಎ ಬಿ ಎಸ್ಸಿ ಬಿಕಾಂ ಸ್ವಯಂ ಸೇವಕರು ಉಪಸ್ಥಿತರಿದ್ದು ದಿನಾಚರಣೆಯಿಂದಾಗುವ ಪ್ರಯೋಜನ ಪಡೆದುಕೊಂಡರು
