ಯಲಹಂಕ ರಾಜನಕುಂಟೆ

ಶ್ರೀ ಪುಣ್ಯಕ್ಷೇತ್ರ ಧರ್ಮಸ್ಥಳ   ಪೂಜ್ಯ ವೀರೇಂದ್ರ ಹೆಗ್ಗಡೆ ಯವರು ಮಂಜೂರು ಮಾಡಿದ ದೊಡ್ಡತುಮುಕೂರು ಗಂಗಮ್ಮ ರವರಿಗೆ ಮನೆ ನಿರ್ಮಾಣ ಕ್ಕೆ 110000/ ಮಂಜೂರು ಪತ್ರ ವನ್ನು ಮಾನ್ಯ ವಿಧಾನ ಸಭಾ ಕ್ಷೇತ ಜನಪ್ರಿಯ ಶಾಸಕರು S R ವಿಶ್ವನಾಥ್ ರವರು ಗಂಗಮ್ಮ ರವರಿಗೆ ನೀಡಿದರು

Leave a Reply

Your email address will not be published. Required fields are marked *