




ಯಲಹಂಕ : ಯಲಹಂಕದ ಪ್ರತಿಷ್ಠಿತ ‘ನ್ಯೂಟೌನ್ ಕ್ಲಬ್’ ಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಶಾಸಕ ಎಸ್ ಆರ್ ವಿಶ್ವನಾಥ್ ಮಂಗಳವಾರ ತಮ್ಮ ಗೃಹಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ನ್ಯೂಟೌನ್ ಕ್ಲಬ್‌ನ ನೂತನ ಅಧ್ಯಕ್ಷ ಜಕ್ಕೂರು ದೇವರಾಜಪ್ಪ, ಉಪಾಧ್ಯಕ್ಷ ಬಿ.ಎಲ್.ಶ್ರೀನಿವಾಸ್, ಕಾರ್ಯದರ್ಶಿ ಮಂಜುನಾಥ್ ವಿ., ಜಂಟಿ ಕಾರ್ಯದರ್ಶಿ ಮುನೇಗೌಡ ಎ., ಖಜಾಂಚಿ ಡಾ.ಆರ್.ಪ್ರಸನ್ನಕುಮಾರ್, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ), ಕೃಷ್ಣಾರೆಡ್ಡಿ ವಿ., ವೈ.ಎಸ್.ನಾಗರಾಜ್ ಗೌಡ, ಶಂಕರಪ್ಪ ಜಿ.ಎಂ., ಶ್ರೀನಿವಾಸ್ ಆರ್., ಉದಯಕುಮಾರ್ ಎಸ್.ಎನ್. ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ವೈ.ಜಿ.ವಸಂತ್, ರಮೇಶ್, ಹರ್ಷ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
Public power
R Hanumanthu
Kogilu layout
Yelahanka
9845085793.
7349337989
9035282296