ಡಾ. ಶೀಲಾ ದೇವಿ ಎಸ್ ಮಳಿಮಠ ಪ್ರಾಂಶುಪಾಲರು ಬಸವೇಶ್ವರ ವಾಣಿಜ್ಯಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಶಿಕ್ಷಕರ ಪ್ರಶಸ್ತಿ

ದಿನಾಂಕ 21-9-2024 ಶನಿವಾರ 10.30 ಗಂಟೆಗೆ ಪದ್ಮಶ್ರೀ ನಿರ್ವಹಣಾ ಹಾಗೂ ವಿಜ್ಞಾನ ಮಹಾವಿದ್ಯಾಲಯ ಬೆಂಗಳೂರು ಇಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಸಂಭ್ರಮಾಚರಣೆಯಲ್ಲಿ ಅತ್ಯುತ್ತಮ ಪ್ರಾಂಶುಪಾಲರು ಶಿಕ್ಷಕ ಪ್ರಶಸ್ತಿಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮಭೂಷಣ ಪದ್ಮಶ್ರೀ ಶ್ರೀಪದ್ಮನಾಭನ್ ವಿಜ್ಞಾನಿಗಳಿಂದ ಸ್ವೀಕರಿಸಿದ್ದ ಡಾ. ಶೀಲಾದೇವಿ…

ಯಲಹಂಕ. ಅಟ್ಟೂರು ವಾರ್ಡ್ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ 43ನೇ ಜನ್ಮದಿನ :

ಶಾಸಕ ಎಸ್ ಆರ್ ವಿಶ್ವನಾಥ್, ಹಲವು ಗಣ್ಯರ ಶುಭ ಹಾರೈಕೆ : ಯಲಹಂಕ : ಯಲಹಂಕ ಕ್ಷೇತ್ರ ವ್ಯಾಪ್ತಿಯ ಅಟ್ಟೂರು ವಾರ್ಡ್ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ ಅವರ 43ನೇ ಜನ್ಮದಿನದ ಪ್ರಯುಕ್ತ ಯಲಹಂಕ ಉಪನಗರದ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ…

ಸ್ವಚ್ಛತಾ ಸಿಬ್ಬಂದಿಗಳು, ಗ್ರಾ.ಪಂ. ಕಚೇರಿ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ಶಿಬಿರ :

ಸ್ವಚ್ಛತಾ ಸಿಬ್ಬಂದಿಗಳು, ಗ್ರಾ.ಪಂ. ಕಚೇರಿ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ಶಿಬಿರ : ಯಲಹಂಕ : ಯಲಹಂಕ ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ರಾಜಾನುಕುಂಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಉಚಿತ ಆರೋಗ್ಯ ಶಿಬಿರವನ್ನು ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಚನ್ನಮ್ಮ ಉದ್ಘಾಟಿಸಿದರು.  ಉಚಿತ…

ಗೇಟ್ ಬಿದ್ದು ಮೃತಪಟ್ಟ ಬಾಲಕನ ಕುಟುಂಬಕ್ಕೆ ₹ 10 ಲಕ್ಷ ಮೊತ್ತದ ಪರಿಹಾರ ಚೆಕ್ ವಿತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ಗೇಟ್ ಬಿದ್ದು ಮೃತಪಟ್ಟ ಬಾಲಕನ ಕುಟುಂಬಕ್ಕೆ ₹ 10 ಲಕ್ಷ ಮೊತ್ತದ ಪರಿಹಾರ ಚೆಕ್ ವಿತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು, ಸೆ.25 ಬಿಬಿಎಂಪಿ ಆಟದ ಮೈದಾನದ ಗೇಟ್ ಬಿದ್ದು ಮೃತಪಟ್ಟ ಬಾಲಕ ನಿರಂಜನ್ ನಿವಾಸಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು…

ಸ್ಮಾರ್ಟ್ ಟಿವಿಗಳು, ವಾಷಿಂಗ್ ಮೆಷಿನ್ ಮತ್ತು ಸ್ಪೀಕರ್‌ಗಳ ಮೇಲೆ ಅದ್ಭುತ ರಿಯಾಯಿತಿ ಘೋಷಿಸಿದ ಥಾಮ್ಸನ್

ಸಂಪೂರ್ಣ ಸ್ವಯಂಚಾಲಿತ ವಾಷಿಂಗ್ ಮೆಷಿನ್ ಮಾಡೆಲ್ ಬಿಡುಗಡೆ ಬೆಂಗಳೂರು, ಸೆಪ್ಟೆಂಬರ್ 25, 2024: ಫ್ರೆಂಚ್ ಮೂಲದ ಬ್ರ್ಯಾಂಡ್ ಥಾಮ್ಸನ್ ಸೆಪ್ಟೆಂಬರ್ 27ರಿಂದ ಪ್ರಾರಂಭವಾಗುತ್ತಿರುವ ಫ್ಲಿಪ್‌ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ತನ್ನ ಸ್ಮಾರ್ಟ್ ಟಿವಿಗಳು, ವಾಷಿಂಗ್ ಮೆಷಿನ್‌ ಗಳು…

ಜೆ ಪಿ ಮುನಿ ನಾರಾಯಣರವರಿಗೆ       ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಯಲಹಂಕ ಸುದ್ದಿಶ್ರೀ ಜಿ ಪಿ ಮುನಿನಾರಾಯಣ ಸರ್ಕಾರಿ ಪ್ರೌಢಶಾಲೆ ಬಾಗಲೂರು ಬೆಂಗಳೂರು ಉತ್ತರ ವಲಯ – 4 ಯಲಹಂಕ ಬೆಂಗಳೂರು ————————————–ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುವಾಗ ಶಿಕ್ಷಕರಿಗಾಗಿ ರಾಜ್ಯಮಟ್ಟದ ಜಾನಪದ ಮತ್ತು ಭಾವ ಗೀತೆಗಳ ಕಾರ್ಯಕ್ರಮವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದರು…

ಶ್ರೀ ಗಣೇಶ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸಮೇತ ಶ್ರೀ ಜಗನ್ಮಾತೆ ಚೌಡೇಶ್ವರಿ ದೇವಿ ಅಮ್ಮನವರಿಗೆ ಅದ್ದೂರಿಯಾಗಿ ಕಳಸ ಹೋರುವ. ಮೂಲಕ ಸ್ವಾಗತ

ದಿನಾಂಕ. 15. 9. 2024 ಯಲಹಂಕ ಬ್ಯಾಟರಾಯನಪುರ. ವಿಧಾನಸಭಾ ಕ್ಷೇತ್ರಜಕ್ಕೂರು ವಾರ್ಡ್ ನಂಬರ್ 5 ಅಗ್ರಹಾರ ಬಡಾವಣೆ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಅಗ್ರಹಾರ ಬಡಾವಣೆಯಲ್ಲಿ ಪ್ರತಿವರ್ಷದಂತೆ ಹಲವು ವರ್ಷಗಳಿಂದ ದುಷ್ಟರ ಸಂಹಾರಣಿ ಭಕ್ತರ ಉದ್ದಾರಣಿ ಆಗಿರುವ ಸಾಕ್ಷಾತ್…

ನಾನು ಹೆದರಲ್ಲ, ರಾಜೀನಾಮೆ ನೀಡಲ್ಲ: BJP-JDS ಗೆ ಸವಾಲೆಸೆದ ಸಿ.ಎಂ.ಸಿದ್ದರಾಮಯ್ಯ*

ಹೋರಾಟದಿಂದ ಬಂದಿದ್ದೇನೆ. ನಿಮ್ಮ ಷಡ್ಯಂತ್ರ ಸೋಲಿಸುತ್ತೇನೆ: BJP-JDS ಗೆ ಸಿಎಂ ನೇರ ಎಚ್ಚರಿಕೆ ಬೆಂಗಳೂರು ಸೆ24:ನಾನು ಹೆದರಲ್ಲ: ರಾಜೀನಾಮೆ ನೀಡಲ್ಲ. ನಾನು ಹೋರಾಟದಿಂದ ಬಂದವನು. ನಿಮ್ಮ ಷಡ್ಯಂತ್ರವನ್ನು ಸೋಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು BJP-JDS ಗೆ ನೇರ ಎಚ್ಚರಿಕೆ ನೀಡಿದರು.…