Tag: Bidar

ಡಾ. ಬಿಆರ್ ಅಂಬೇಡ್ಕರ್ ನಾಟಕ ಕೃತಿ ಲೋಕಾರ್ಪಣೆ

ಡಾ. ಬಿ ಆರ್ ಅಂಬೇಡ್ಕರ್ ನಾಟಕ ಕೃತಿ ಲೋಕಾರ್ಪಣೆಡಾ. ಬಿ ಆರ್ ಅಂಬೇಡ್ಕರ್ ಅವರು ಬರೆದ ಸಂವಿದಾನ ಭಾರತ ದೇಶಕ್ಕೆ ದಾರಿ ದೀಪ – ಡಾ. ಹನುಮಂತ ಕರ್ನಾಟಕ ಸಾಹಿತ್ಯ ಸಂಘ ಬೀದರ್ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಹಾಗೂ…

ಸಚಿವರಿಗೆ ಸನ್ಮಾನ ಕಾರ್ಯಕ್ರಮ

ಸೇಂಟ್ ಪೌಲ್ ಮೇತೋಡಿಸ್ಟ್ ಚರ್ಚ್ ಶಹಗoಜ ಕಮಿಟಿ ವತಿಯಿಂದ ಸಚಿವರಿಗೆ ಸನ್ಮಾನ ಕಾರ್ಯಕ್ರಮ, ಬೀದರ್ ನಗರದ ಶಹಾಗoಜ ಸೇಂಟ್ ಪೌಲ್ ಮೇತೋಡಿಸ್ಟ್ ಚರ್ಚ್ ಕಮಿಟಿ ಹಾಗೂ ಸಭೆಯ ಸದಸ್ಯರಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದರು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಈಶ್ವರ್…

ಕಾರ್ಮಿಕರ ಇಲಾಖೆಯಿಂದ ಉಚಿತ ಲ್ಯಾಪ್ಟಾಪ್ಗಾಗಿ ಅರ್ಜಿ

ಕಾರ್ಮಿಕ ಇಲಾಖೆಯಿಂದ ಉಚಿತ ಲ್ಯಾಪಟಾಪ್‌ಗಾಗಿ ಅರ್ಜಿ ಆಹ್ವಾನ ಬೀದರ, ಸೆಪ್ಟೆಂಬರ 04 (ಕರ್ನಾಟಕ ವಾರ್ತೆ)- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೊಂದಾಯಿತ ಕಾರ್ಮಿಕರ ಮಕ್ಕಳ ಪೈಕಿ 2023-2024ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ, ದ್ವಿತೀಯ ಪಿಯುಸಿ…

[31/08, 4:41 pm] Rep Bidar Vagmar: ಸಾರ್ವಜನಿಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳು ಪಾಲಿಸಿ
ರಸ್ತೆ ಅಪಘಾತಗಳು ತಪ್ಪಿಸಲು ಸಹಕರಿಸಲು ಮನವಿ

ಬೀದರ, ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಜುಲೈ 2023 ರಿಂದ ಪ್ರಾರಂಭ ಮಾಡಿದ್ದು, ಆಗಸ್ಟ್ 30 ರವರೆಗೆ ರಸ್ತೆ ಅಪಘಾತದಲ್ಲಿ 214 ಜನರು ಮೃತಪಟ್ಟಿರುತ್ತಾರೆ ಹಾಗೂ 522 ಜನರು ಗಾಯಗೊಂಡಿರುತ್ತಾರೆ. ರಸ್ತೆ ಸುರಕ್ಷತಾ ಅಭಿಯಾನ ಜುಲೈ 2023 ರಿಂದ ಪ್ರಾರಂಭ ಮಾಡಿದ್ದರಿಂದ…

ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ಆರೋಗ್ಯ ತಪಾಸಣೆ ಶಿಬಿರ.

ಕಾರ್ಮೇಲ್ ಸೇವಾ ಟ್ರಸ್ಟ್ ಮತ್ತು ಆರ್ಬಿಟ್ ಸಂಸ್ಥೆಯ ವತಿಯಿಂದ ಇಂದು ಮರಖಲ್ ಗ್ರಾಮದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರವನ್ನು ಆಯೋಜಿಸಲಾಯಿತು.ಕ್ಯಾನ್ಸರ್ ಇದೊಂದು ಗುಣಮುಖವಾಗುವ ರೋಗವಾಗಿದೆ, ಆದರೆ ರೋಗವು ಬಾರದ ಹಾಗೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಶಿಬಿರವನ್ನು ಉದ್ಘಾಟಿಸಿ, ಐ.ಸಿ.ಎಸ್. ಕೊ-ಆರ್ಡಿನೇಟರ್…

Bidar

ಸೆ.2 ರಿಂದ 4 ರವರೆಗೆ ಉಪಲೋಕಾಯುಕ್ತ ಕೆ.ಎನ್.ಘಣೀಂದ್ರ ಅವರ ಬೀದರ ಜಿಲ್ಲಾ ಪ್ರವಾಸ ಬೀದರ, ಅಗಸ್ಟ್ 25 (ಕರ್ನಾಟಕ ವಾರ್ತೆ)- ಗೌರವಾನ್ವಿತ ನ್ಯಾಯಮೂರ್ತಿ ಉಪಲೋಕಾಯುಕ್ತ ಕೆ.ಎನ್.ಘಣೀಂದ್ರ ಅವರು ಸೆಪ್ಟೆಂಬರ್ 2 ರಿಂದ 4 ರವರೆಗೆ ಬೀದರ ಜಿಲ್ಲಾ ಪ್ರವಾಸ ಕೈಗೊಂಡಿರುತ್ತಾರೆ.ಅವರು ಸೆ.2…

ಕಾರಂಜಾ ರೈತ ಸಂತ್ರಸ್ತರ ಜುಲೈ-1 ರಂದು ವರ್ಷಾಚರಣೆಯ ವಿನೂತನ ಹೋರಾಟ

ಬೀದರ: ಕಾರಂಜಾ ನೀರಾವರಿ ಯೋಜನೆಗಾಗಿ ಹೊಲ, ಮನೆ, ಮಠ ಕಳೆದುಕೊಂಡ ರೈತ ಸಂತ್ರಸ್ತರು ವೈಜ್ಞಾನಿಕ ಮಾನದಂಡದಂತೆ, ಸಮರ್ಪಕ ಪರಿಹಾರ ನೀಡಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಅಹೋರಾತ್ರಿ ಸತ್ಯಾಗ್ರಹ ಹೋರಾಟ ಜೂನ್-30ಕ್ಕೆ ಒಂದು ವರ್ಷ ಮುಗಿಯುತ್ತದೆ. ಈ ಹಿನ್ನಲೆಯಲ್ಲಿ ಒಂದು ವರ್ಷ ಗತಿಸಿರುವ ಸತ್ಯಾಗ್ರಹದ…

ಸೋತರೂ ಬೋರ್‌ವೆಲ್ ಕೊರೆಸಿ ವಾಗ್ದಾನ ಪೂರ್ಣಗೊಳಿಸಿದ ಈಶ್ವರಸಿಂಗ್ ಠಾಕೂರ್

ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡರೂ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಬಿಜೆಪಿ ನಾಯಕ ಶ್ರೀ ಈಶ್ವರಸಿಂಗ್ ಠಾಕೂರ್ ಅವರು ಪೂರ್ಣಗೊಳಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.ಬೀದರ್ ನಗರದ ಪ್ರಸಿದ್ಧ  ಕ್ರಾಂತಿ ಗಣೇಶ್ ಮಂದಿರ ಬಳಿ ಬೋರ್‌ವೆಲ್ ಕೊರೆಸಿಕೊಡುವುದಾಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ  ಈಶ್ವರಸಿಂಗ್ ಠಾಕೂರ್…

ಶಾಹೀನ್ ಶಿಕ್ಷಣ ಸಂಸ್ಥೆಯಿಂದ 75 ಬಡ ವಿದ್ಯಾರ್ಥಿಗಳಿಗೆ NEET ಉಚಿತ ತರಬೇತಿ

ಬೀದರ್: ಶಾಹೀನ್ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಕನ್ನಡ ಮಾಧ್ಯಮದ 75 ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಪುನರಾವರ್ತಿತ ಉಚಿತ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು…

ಇದನ್ನೂ ಓದಿ

ಬೊಂಗೊಧಾರಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯಲಹಂಕದಲ್ಲಿ ವಿಜೃಂಭಣೆಯ ದುರ್ಗಾ ಪೂಜೆ 2026​ಯಲಹಂಕ ಸುದ್ದಿ:ಬೆಂಗಳೂರಿನ ಯಲಹಂಕದ ವೈಟ್ ಪರ್ಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ರೇವ ಕಾಲೇಜ್ ಮುಖ್ಯ ರಸ್ತೆ, ಬೆಳ್ಳಿಹಳ್ಳಿ ಕ್ರಾಸ್) ಬೊಂಗೋಧರ ಸಾಂಸ್ಕೃತಿಕ ಸಂಘದ (Bongodhara Cultural Association) ನೇತೃತ್ವದಲ್ಲಿ ದುರ್ಗಾಪೂಜೆ 2026 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.​ಕಾರ್ಯಕ್ರಮದ ವಿಶೇಷತೆಗಳು:​ಈ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.​ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.​ವ್ಯಾಪಾರಸ್ಥರಿಗಾಗಿ ಪ್ರತ್ಯೇಕವಾಗಿ ಸ್ಟಾಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.​ಪ್ರತಿ ವರ್ಷದಂತೆ ಈ ಬಾರಿಯೂ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ನಡೆಯುತ್ತಿದೆ.