ಮಹಾರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗಾಗಿ ಮೈಸೂರು ವಾರಿಯರ್ಸ್ ತಂಡದಿಂದ ಟ್ಯಾಲೆಂಟ್ ಹಂಟ್ :
ಯಲಹಂಕ : ಮುಂಬರುವ ಆಗಸ್ಟ್ 13ರಿಂದ 29ರವರೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ-2023 ಕ್ರಿಕೆಟ್ ಪಂದ್ಯಾವಳಿಗಾಗಿ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ತಮ್ಮ ಮಾಲಿಕತ್ವದ ‘ಮೈಸೂರು ವಾರಿಯರ್ಸ್’ ತಂಡಕ್ಕಾಗಿ ಯಲಹಂಕದ ಇಟಗಲ್ಪುರ ಬಳಿಯಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿಯ ಆವರಣದಲ್ಲಿ…