Tag: moharam.

ಮೊಹರಂ ಜಾತ್ರೆ ಆರಂಭ

ಇಂಡಿ: ಜು:22 ಮೊಹರಂ ಹಬ್ಬ ಬುಧವಾರ ಪ್ರಾರಂಭವಾಗಿದೆ ಎಂದು ದರ್ಗಾ ಕಮೀಟಿಯವರು ತಿಳಿಸಿದ್ದಾರೆ. ಪಟ್ಟಣದ ಹುಸೇನಿ ಭಾಷಾ ದರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜು.27ರಂದು ಗುರುವಾರ ಆಟವಿ ಖತಾಲ ನಡೆಯುವದು, ಜು.28 ಶುಕ್ರವಾರ ಬೆಳಿಗ್ಗೆ 5:00 ಗಂಟೆಯಿಂದ ಸುಮಾರು 9:00 ಗಂಟೆಯ…