ಬಿಬಿಎಂಪಿಯು “ಅತ್ಯುತ್ತಮ ಆರ್.ಆರ್.ಆರ್(RRR) ನಗರ” ವಾಗಿ ಆಯ್ಕೆ: ನಗರರಾಭಿವೃದ್ಧಿ ಇಲಾಖೆಯ ಪೌರಾಡಳಿತ ನಿರ್ದೇಶನಾಲಯದಿಂದ ನಡೆಸಿರುವ ನನ್ನ ಜೀವನ, ನನ್ನ ಸ್ವಚ್ಛ ನಗರ ಅಭಿಯಾನದಲ್ಲಿ ಬಿಬಿಎಂಪಿಯು ಕರ್ನಾಟಕದಲ್ಲಿ “ಅತ್ಯುತ್ತಮ ಆರ್.ಆರ್.ಆರ್(Reduce, Reuse and Recycle-RRR) ನಗರ”ವಾಗಿ ಆಯ್ಕೆಯಾಗಿದೆ. ವಸತಿ ಮತ್ತು ನಗರ ವ್ಯವಹಾರಗಳ…