Tag: slam bord

ಸ್ಲಂ ಬೋರ್ಡ್ ವತಿಯಿಂದ ನಿರ್ಮಾನವಾದ ಮನೆಗಳ ವಿತರಣೆಯಲ್ಲಿ ಕ್ಷೇತಕ್ಕೆ ಅನ್ಯಾಯ: ಮಂಜುಳಾ ಅರವಿಂದ ಲಿಂಬಾವಳಿ.

ಮಹದೇವಪುರ: ಸ್ಲಂ ಬೋರ್ಡ್ ವತಿಯಿಂದಮಹದೇವಪುರ  ಕ್ಷೇತ್ರದ ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಲಿಕುಂಟೆ ಗ್ರಾಮದಲ್ಲಿ ನಿರ್ಮಿಸಿರುವ ಮನೆಗಳನ್ನ  ಶೇಕಡಾ  50 ರಷ್ಟು  ವಸತಿ ಗೃಹಗಳನ್ನ  ಕ್ಷೇತ್ರದ ಫಲಾನುಭವಿಗಳಿಗೆ ನೀಡದೆ,ಬೇರೆ ಕ್ಷೇತ್ರದ ಜನರಿಗೆ‌ ನೀಡುತ್ತಿರುವುದರ ಬಗ್ಗೆ ಖಂಡಿಸಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ…