Category: Blog

Your blog category

ಆರತಿ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ 300ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿ ಮಾದರಿಯಾದ ಬಾಲಮ್ಮ ಲಕ್ಷ್ಮಣ್ ಕುಟುಂಬ

ಆರತಿ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ 300ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿ ಮಾದರಿಯಾದ ಬಾಲಮ್ಮ ಲಕ್ಷ್ಮಣ್ ಕುಟುಂಬ ​ಬೆಂಗಳೂರು ಯಲಹಂಕ ಸುದ್ದಿ ಸಾಮಾನ್ಯವಾಗಿ ಸಂಭ್ರಮದ ಕಾರ್ಯಕ್ರಮಗಳಲ್ಲಿ ಉಡುಗೊರೆಗಳನ್ನು ನೀಡುವುದು ಇನ್ನಿತರೆ ವಾಡಿಕೆ. ಆದರೆ ಸೋನಪ್ಪನಹಳ್ಳಿಯ ಶ್ರೀಮತಿ ಬಾಲಮ್ಮ ಲಕ್ಷ್ಮಣ್ ಅವರು ತಮ್ಮ ಮೊಮ್ಮಗಳ…

ಅಖಿಲ ಭಾರತ ವೀರಶೈವ ಮಹಾಸಭಾದಿಂದ 1 ಸಾವಿರ ಮಂದಿ ವಾಸ ಸಾಮರ್ಥ್ಯದ ವಿದ್ಯಾರ್ಥಿ ನಿಲಯ ನಿರ್ಮಾಣ :

ಅಖಿಲ ಭಾರತ ವೀರಶೈವ ಮಹಾಸಭಾದಿಂದ 1 ಸಾವಿರ ಮಂದಿ ವಾಸ ಸಾಮರ್ಥ್ಯದ ವಿದ್ಯಾರ್ಥಿ ನಿಲಯ ನಿರ್ಮಾಣ : ಸಚಿವ ಈಶ್ವರ್ ಖಂಡ್ರೆ, ಶಂಕರ್ ಬಿದರಿ ಅವರಿಂದ ವಿದ್ಯಾರ್ಥಿ ನಿಲಯದ ಸ್ಥಳ ಪರಿಶೀಲನೆ : ಬ್ಯಾಟರಾಯನಪುರ : ಕ್ಷೇತ್ರದ ಬೆಟ್ಟಹಲಸೂರು ಗ್ರಾಮ ಪಂಚಾಯತಿ…

ಅಖಿಲ ಭಾರತ ವೀರಶೈವ ಮಹಾಸಭಾದಿಂದ 1 ಸಾವಿರ ಮಂದಿ ವಾಸ ಸಾಮರ್ಥ್ಯದ ವಿದ್ಯಾರ್ಥಿ ನಿಲಯ ನಿರ್ಮಾಣ :

ಅಖಿಲ ಭಾರತ ವೀರಶೈವ ಮಹಾಸಭಾದಿಂದ 1 ಸಾವಿರ ಮಂದಿ ವಾಸ ಸಾಮರ್ಥ್ಯದ ವಿದ್ಯಾರ್ಥಿ ನಿಲಯ ನಿರ್ಮಾಣ : ಸಚಿವ ಈಶ್ವರ್ ಖಂಡ್ರೆ, ಶಂಕರ್ ಬಿದರಿ ಅವರಿಂದ ವಿದ್ಯಾರ್ಥಿ ನಿಲಯದ ಸ್ಥಳ ಪರಿಶೀಲನೆ : ಬ್ಯಾಟರಾಯನಪುರ : ಕ್ಷೇತ್ರದ ಬೆಟ್ಟಹಲಸೂರು ಗ್ರಾಮ ಪಂಚಾಯತಿ…

ವಿಶ್ವ ಅಮ್ಮಂದಿರ ದಿನಾಚರಣೆಯ ಹಾರ್ದಿಕ ಶುಭಾಶಯಗಳು..

ವಿಶ್ವ ಅಮ್ಮಂದಿರ ದಿನಾಚರಣೆಯ ಹಾರ್ದಿಕ ಶುಭಾಶಯಗಳು..ಅಮ್ಮಾನವಮಾಸ ಪವಿತ್ರ ಗರ್ಭದಲ್ಲಿಬೆಚ್ಚನೆ ಮಲಗಿದ ನಾನಲ್ಲಿ ಗರ್ಭಗುಡಿಯಲ್ಲಿ ತೊಟ್ಟಿಲು ನನಗೆನಿತ್ಯ ನೆತೇರಿನಭಿಷೇಕವ ಮಾಡಿದಳು.. ಉದರುವ ಮೇಲಿನ ಸ್ಪರ್ಶಿಸುತ್ತಾ ಎಂದಳಮ್ಮನೀನೆ ನನ್ನ ನಾಳೆಯ ಭರವಸೆಯ ಕಂದಮ್ಮಾನನ್ನ ಕನಸು ನನಸಾಗುವ ಸಮಯತಾಯಿಯ ಮನಸ್ಸಲ್ಲಿ ಎಷ್ಟೇ ನೋವಿದ್ದರೂಮುಖದಲ್ಲಿ ನಗುತ್ತಾ ಇರುತ್ತಾಳೆ..…

ಚೆನ್ನಪಟ್ಟಣ ಬಸ್ ನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣ, ಬೆಂಗಳೂರು ಮಾರ್ಗಕ್ಕೆ 8 ನೂತನ “ವಜ್ರ ವಿಸ್ತಾರ” ವೋಲ್ವೋ ಹವಾನಿಯಂತ್ರಿತ ಬಸ್ ಸೇವೆಗಳಿಗೆ ಚಾಲನೆ

ಚೆನ್ನಪಟ್ಟಣ ಬಸ್ ನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣ, ಬೆಂಗಳೂರು ಮಾರ್ಗಕ್ಕೆ 8 ನೂತನ “ವಜ್ರ ವಿಸ್ತಾರ” ವೋಲ್ವೋ ಹವಾನಿಯಂತ್ರಿತ ಬಸ್ ಸೇವೆಗಳಿಗೆ ಚಾಲನೆ ದಿನಾಂಕ: 08-05-2026 ರಂದು ಬೆಂ.ಮ.ಸಾ.ಸಂಸ್ಥೆಯ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ಚೆನ್ನಪಟ್ಟಣ ಬಸ್ ನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣ,…

ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ : ಸತೀಶ್ ಕಡತನಮಲೆ

ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ : ಯಲಹಂಕ : ನಗರದ ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿ ವ್ಯಾಪ್ತಿಯ ಹುಚ್ಚನಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್)ದ ನಿರ್ದೇಶಕ ಸತೀಶ್…

ಒಬೆನ್ ಎಲೆಕ್ಟ್ರಿಕ್‌ ನಿಂದ Rorr EVO ಬಿಡುಗಡೆ; ಪರಿಚಯಾತ್ಮಕ ವಿಶೇಷ ಬೆಲೆ Rs. 99,999

ಒಬೆನ್ ಎಲೆಕ್ಟ್ರಿಕ್‌ ನಿಂದ Rorr EVO ಬಿಡುಗಡೆ; ಪರಿಚಯಾತ್ಮಕ ವಿಶೇಷ ಬೆಲೆ Rs. 99,999 ಬೆಂಗಳೂರು, 06 ಮೇ, 2026: ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ (R&D) ಆಧಾರಿತ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್ ತಯಾರಕ ಸಂಸ್ಥೆಯಾದ ಒಬೆನ್ ಎಲೆಕ್ಟ್ರಿಕ್, ಇಂದು ತನ್ನ…