Category: Blog

Your blog category

ಸುಬ್ರಮಣ್ಯ ವಿ ರವರಿಗೆ  ಹುಟ್ಟು ಹಬ್ಬದ ಶುಭಾಶಯಗಳು

ಯಲಹಂಕ. ಸುಬ್ರಮಣ್ಯ ವಿ ರವರಿಗೆ (ಕೊಡುಗೆ ಹಳ್ಳಿ ವಾರ್ಡ್. ) ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶುಭ ಕೋರುವರು ಎನ್ ನರಸಿಂಹಮೂರ್ತಿ ಅಗ್ರಹಾರ ಸಮಾಜ ಸೇವಕರು ಬಿಜೆಪಿ ಮುಖಂಡರು ಹಾಗೂ ಆರ್ಯನ್ ಸುಬ್ರಮಣ್ಯ. ವಿ .ರವರಿಗೆ ದೇವರು ಆಯಸ್ಸು ಆರೋಗ್ಯ ನೀಡಲಿ…

         ಶ್ರೀ ಮೊಹಮ್ಮದ್ ರಫೀ ರವರಿಗೆ  ಜನತಾದಳ(ಜಾತ್ಯತೀತ) ಪಕ್ಷದ “ಹಿರಿಯ ಉಪಾಧ್ಯಕ್ಷರು”ಯನ್ನಾಗಿ ಆಯ್ಕೆ

               ಶ್ರೀ ಮೊಹಮ್ಮದ್ ರಫೀ ರವರಿಗೆ  ಜನತಾದಳ(ಜಾತ್ಯತೀತ) ಪಕ್ಷದ “ಹಿರಿಯ ಉಪಾಧ್ಯಕ್ಷರು”ಯನ್ನಾಗಿ ಆಯ್ಕೆ ಯಲಹಂಕ ಸುದ್ದಿ.     ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಬರುವ ಬೆಂಗಳೂರು ಉತ್ತರನಗರ ಜಿಲ್ಲೆ ಜನತಾದಳ(ಜಾತ್ಯತೀತ) ಪಕ್ಷದ “ಹಿರಿಯ ಉಪಾಧ್ಯಕ್ಷರು” ಯನ್ನಾಗಿ ಈ ಕೂಡಲೆ ಜಾರಿಗೆ ಬರುವಂತೆ ಮಹಮ್ಮದ್…