ಕೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕರಿಗೆ 2024ನೇ ಜೀವ ರಕ್ಷಕ ಪ್ರಶಸ್ತಿ
ಯಲಹಂಕ ಸುದ್ದಿ ನಾಗವಾರ :03-11-24 ರಂದು ನಾಗವಾರ ಘಟಕದ ಗೃಹರಕ್ಷಕರ ವಾರದ ಕವಾಯಿತಿನಲ್ಲಿ, ವೀ ಕಮ್ಯುನಿಟಿ ವತಿಯಿಂದ ಕೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕರಿಗೆ 2024ನೇ ಜೀವ ರಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು, ಗೃಹ ರಕ್ಷಕರು ಜಕ್ಕೂರು ಮತ್ತು ಅಗ್ರಹಾರ ಕೆರೆಯಲ್ಲಿ…
