Category: Blog

Your blog category

ನನ್ನ ಶಿಕ್ಷಕರು

ನನ್ನ ಶಿಕ್ಷಕರು ಹೆಸರಿನಲ್ಲೇ ವಿದ್ಯೆ ಇರುವ ಇವರುನಮ್ಮೆಲ್ಲರ ತಾಯಿಯನ್ನು ಹೋಲುವರುಕಿರಿಯದಾದ ಮಾತಿನಲ್ಲಿ ಹಿರಿಯದಾದ ವಿಷಯ ತಿಳಿಸುವರುತಾಯಿ ಸರಸ್ವತಿ ನಮಗೆ ನೀಡಿದ ವರವೇ ಇವರುಮ್ಯಾಥ್ಸ್ ನಲ್ಲಿ ಬೆಸ್ಟು ಇವರ ಮಾತಂತೂ ತುಂಬಾ ಸ್ವೀಟುಇವರೇ ನಮ್ಮೆಲ್ಲರ ಪ್ರೀತಿಯ ಟೀಚರ್ ವಿದ್ಯಾ ಟೀಚರ್… ಸಿಂಹದಂತೆ ಗರ್ಜಿಸುವ…

ಗುಪ್ತ ಇಂಟರ್ ರ್ನ್ಯಾಷನಲ್ ಶಾಲೆಯಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ಆಚರಣೆ

ಕೋಲಾರ,ಸೆ.06.ನಗರ ಹೊರವಲಯದಗುಪ್ತ ಇಂಟರ್ ರ್ನ್ಯಾಷನಲ್ ಶಾಲೆಯಲ್ಲಿ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಹಬ್ಬವನ್ನು ಆಚರಿಸಲಾಯಿತು. ಈ ಸಂಧರ್ಭದಲ್ಲಿ ಶಾಲೆಗೆ ಭೇಟಿ ನೀಡಿದ್ದ ಮಾಧ್ಯಮದವರೊಂದಿಗೆ ಶಾಲೆಯ ಪ್ರಾಂಶುಪಾಲೆ ಜಯರವರು ಮಾತನಾಡಿ ಶಾಲೆ ಪ್ರಾರಂಭದಿಂದಲ್ಲೂ ಪ್ರತಿವರ್ಷಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮಾತೃವಂದನೆ ಕಾರ್ಯಕ್ರಮ ನಡೆಸುತ್ತಾ ಬರುತ್ತಿದ್ದು,ಈ…

ದೇವನಹಳ್ಳಿ: ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ರಾಕೇಶ್ ಟಿಕಾಯತ್ ಬೆಂಬಲ

ದೇವನಹಳ್ಳಿ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ಕೆಐಎಡಿಬಿ)ಗೆ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ರೈತರು ನಡೆಸುತ್ತಿರುವ ಹೋರಾಟ 520ನೇ ದಿನ ಪೂರೈಸಿದ್ದು, ಇಂದು ಧರಣಿ ಸ್ಥಳಕ್ಕೆ ಉತ್ತರ ಭಾರತ ರೈತ ಹೋರಾಟಗಾರರು ಆಗಮಿಸಿ ಬೆಂಬಲ ಸೂಚಿಸಿದರು. ಕೃಷಿ ಕಾಯ್ದೆಗಳನ್ನು…

ದೇವನಹಳ್ಳಿ: ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ರಾಕೇಶ್ ಟಿಕಾಯತ್ ಬೆಂಬಲ

ದೇವನಹಳ್ಳಿ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ಕೆಐಎಡಿಬಿ)ಗೆ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ರೈತರು ನಡೆಸುತ್ತಿರುವ ಹೋರಾಟ 520ನೇ ದಿನ ಪೂರೈಸಿದ್ದು, ಇಂದು ಧರಣಿ ಸ್ಥಳಕ್ಕೆ ಉತ್ತರ ಭಾರತ ರೈತ ಹೋರಾಟಗಾರರು ಆಗಮಿಸಿ ಬೆಂಬಲ ಸೂಚಿಸಿದರು. ಕೃಷಿ ಕಾಯ್ದೆಗಳನ್ನು…

ರೈತ ನಾಯಕ ರಾಕೇಶ್ ಟಿಕಾಯತ್ ಮತ್ತು ಯದುವೀರ್ ಸಿಂಗ್ ಅವರಿಂದ ಟಿಪ್ಪು ಸುಲ್ತಾನ್ ಪ್ರತಿಮೆಗೆ ಪುಷ್ಪ ನಮನ.

ದೇವನಹಳ್ಳಿ: ಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್ ಪ್ರತಿಮೆಗೆ ರೈತ ನಾಯಕ ರಾಕೇಶ್ ಟಿಕಾಯತ್ ಮತ್ತು ಯದುವೀರ್ ಸಿಂಗ್ ಅವರುಗಳು ಪುಷ್ಪ ನಮನ ಸಲ್ಲಿಸಿದರು. ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ 1777 ಎಕರೆ ಕೃಷಿ ಭೂಮಿ ಸ್ವಾಧೀನ ಮಾಡಿ ಕೊಳ್ಳಲು ನೋಟೀಸ್ ಹೊರಡಿಸಿರುವ…

ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಟಚ್ ನೀಡಿರುವ ರೈಲ್ವೆ ಇಲಾಖೆ, ಇದೀಗ ರೈಲ್ವೆ ನಿಲ್ದಾಣದ ಮೂರು ಕಡೆ ಪ್ಯಾಸೆಂಜರ್ ಎಸ್ಕಲೇಟರ್ ವ್ಯವಸ್ತೆ ಮಾಡಿದ್ದು, ಸಂಸದ ಮುನಿಸ್ವಾಮಿ ಎಸ್ಕಲೇಟರ್ ಉದ್ಗಾಟನೆ ಮಾಡಿದ್ರು, ಬಳಿಕ ಕೆಜಿಎಪ್ ನ ಬೆಮೆಲ್ ನಗರದ ಹೈಟೆಕ್ ರೈಲ್ವೆ ನಿಲ್ದಾಣವನ್ನು ಸಂಸದ ಮುನಿಸ್ವಾಮಿ ಉದ್ಗಾಟನೆ ಮಾಡಿದ್ರು, ಬಂಗಾರಪೇಟೆ ರೈಲ್ವೆ ನಿಲ್ದಾಣ ಎದುರು ಆಯೊಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ, ನೈರುತ್ಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ಸ್ತಳೀಯ ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು ಭಾಗಿಯಾಗಿದ್ದರು, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ ಅವ್ರು, ಬೆಂಗಳೂರು ಹೊರತಾಗಿ ಅತಿಹೆಚ್ಚು ರೈಲ್ವೆ ನಿಲ್ದಾಣ ಹೊಂದಿರುವ ಕೋಲಾರ ಜಿಲ್ಲೆಯಲ್ಲಿ ಈಗಾಗಲೇ 500 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ದಿ ಮಾಡಲಾಗಿದೆ, ಹಿಂದೆ ಕೆಎಚ್ ಮುನಿಯಪ್ಪ ಅವ್ರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗಲು ಈ ಮಟ್ಟಿಗೆ ಅಭಿವೃದ್ದಿ ಆಗಿಲ್ಲ, ಮೋದಿ ಸರ್ಕಾರ ಎಂದರೇನೆ ಅಭಿವೃಧ್ದಿ ಎಂದರು.

ಬೈಟ್ – ಎಸ್. ಮುನಿಸ್ವಾಮಿ. ಸಂಸದ

ಕಾಮಗಾರಿಗಳು ವಿಳಂಬವಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿ:ದೀಪಕ ಮಡಿವಾಳರ

ಹುಬ್ಬಳ್ಳಿ :- ಗ್ರಾಮೀಣ ಭಾಗದಲ್ಲಿ ಹಲವಾರು ಯೋಜನೆಗಳು ಚಾಲ್ತಿಯಲ್ಲಿವೆ. ಯಾವುದೇ ಯೋಜನೆಗಳ ಕಾಮಗಾರಿಗಳು ವಿಳಂಬವಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಹೇಳಿದರು. ಹುಬ್ಬಳ್ಳಿ ತಾಲೂಕು ಆಡಳಿತ ಸೌಧದ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಪ್ರಗತಿ…

ಹಿಚ್ಕಿ ರೆಸ್ಟೋಬಾರ್ ಪ್ರಾರಂಭ

ಬೆಂಗಳೂರು. ಬೆಂಗಳೂರಿನ ಸರ್ಜಾಪುರದಲ್ಲಿ ರೆಸ್ಟೋ ಬಾರ್ ಕ್ಷೇತ್ರದಲ್ಲಿ ತನ್ನದೇ ಆದ ವಿಷ್ಣುತೆಯನ್ನು ಚಾಪ ಮೂಡಿಸಿರುವ ಹಿಚ್ಕಿ ರೆಸ್ಟು ಬಾರ್ ಅನ್ನು ಭಾನುವಾರ ಪ್ರಾರಂಭಿಸಿದೆ ಪ್ರಾರಂಭೋತ್ಸವದ ಕಾರ್ಯಕ್ರಮ ಕುರಿತು ಹಿಚ್ಕಿ. ಮಿರೀಟ ಆಸ್ ಪಿ ಟ್ಯಾಲೆಟ್. ಮುಖ್ಯ ಸಲಹೆಗಾರ ಅಜ್ಜಿ ನಾಯರ್ ಮಾತನಾಡಿ…