ಅಸಂಘಟಿತ ಸ್ಥಿತಿಯಲ್ಲಿ ಒಕ್ಕಲಿಗ ಸಮುದಾಯ: ಸ್ವಾಮೀಜಿ ಆತಂಕ
ಕೋಲಾರ: ಒಕ್ಕಲಿಗ ಸಮಾಜ ಮೀಸಲಾತಿ ಎಂಬ ಪೆಡಂಭೂತಕ್ಕೆ ಸಿಕ್ಕಿ ನರಳುತ್ತಿದೆ. ಸಮುದಾಯದ ಯುವಕರು ಅರ್ಹತೆ ಇದ್ದರೂ ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ಕಿತ್ನಾಮಂಗಲ-ಕಾಡುಮತ್ತಿಕೆರೆ ಅರೇಶಂಕರ ಮಠದ ಶ್ರೀ ಸಿದ್ಧರಾಮ ಚೈತನ್ಯ ಸ್ವಾಮೀಜಿ ಹೇಳಿದರು. ನಗರದಲ್ಲಿ ಭಾನುವಾರ ಕೆಂಪೇಗೌಡರ ಯುವಶಕ್ತಿ ವೇದಿಕೆಯಿಂದ ಕೆಂಪೇಗೌಡರ 515ನೇ…
