Category: Blog

Your blog category

ಬಿಜೆಪಿ,ಜೆಡಿಎಸ್ ಮೈತ್ರಿ ಮುಖಂಡರಿಂದ ರಾಜ್ಯದ ಮಹಿಳೆಯರಿಗೆ ಅವಮಾನ : ಕೃಷ್ಣಬೈರೇಗೌಡ ಆರೋಪ

ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮತ್ತು ಕರ್ನಾಟಕ ಜಾತ್ಯಾತೀತ ಸಮಾಜವಾದಿ ಸಂಘಟನೆ ಇವರ ಸಹಯೋಗದೊಂದಿಗೆ ಜಕ್ಕೂರಿನಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ 133ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ರಾಜ್ಯದ ಬಡ ಮಹಿಳೆಯರು ಸ್ವಾವಲಂಬನೆ…

: ಕೆಲವು ನೋವುಗಳು ನಮ್ಮನ್ನು ಪಂಜರದ ಹಕ್ಕಿಯಂತೆ ಮಾಡುತ್ತವೆ……ಯಾರಿಗೂ ಏನನ್ನೂ ಹೇಳಲು ಆಗುವುದಿಲ್ಲ.. ನೆಮ್ಮದಿಯಾಗಿ ಬದುಕಲು ಸಹ ಆಗುವುದಿಲ್ಲ..

: ಯಾರು ಎಷ್ಟು ಸುಂದರವಾದ ವೇಷ ಹಾಕಿದರೂ ಸಹ ಪರಿಸ್ಥಿತಿ ಹಾಗೂ ಕಾಲ ಅವರ ನಿಜ ಸ್ವರೂಪವನ್ನು ಎಂದೋ ಒಂದು ದಿನ ಪರಿಚಯ ಮಾಡುವುದು ಮಾತ್ರ ಸತ್ಯ…!!!

ಸಂರಕ್ಷಣ ರೈನ್ ಬೋ ಹೋಂ ಅನಾಥಾಲಯ. ಮಕ್ಕಳಿಂದಲೇ ಗೌರವ ಪ್ರಶಸ್ತಿ ಪ್ರಾಂಶುಪಾಲೆ ಡಾ. ಶೀಲಾ ದೇವಿ ಎಸ್ ಮಳಿಮಠ. 

ದಿನಾಂಕ 12-4- 2024ರ ಶುಕ್ರವಾರ 5-00 ಗಂಟೆಗೆ ರಾಜಾಜಿನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸಂರಕ್ಷಣ ರೈನ್ ಬೋ ಹೋಂ ಅನಾಥಾಲಯ ಮಕ್ಕಳಿಂದ ಸಾಧಕರಾದ ಪ್ರಾಂಶುಪಾಲೆ ಡಾ ಶೀಲಾದೇವಿಎಸ್ ಮಳಿಮಠ ಅವರಿಗೆ ಗೌರವ ಪ್ರಶಸ್ತಿ ಪ್ರಧಾನ ಮಾಡಲಾಯ್ತು – ನವೀನ ಗಂಗಪ್ಪ ಹಳ್ಳಿಯವರ…

ಬೆಂಗಳೂರು ಉತ್ತರ ತಾಲ್ಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೈಕ್ ರ್ಯಾಲಿ : ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ‌ ರಮೇಶ್ ಡಿ.ಓ.

ನಂತರ ಬೈಕ್ ರ್ಯಾಲಿ (Bike Rally) ಕಿತ್ತನಹಳ್ಳಿ ಗ್ರಾಮ ಪಂಚಾಯತಿ ಮುಂದೆ ವೃತ್ತದಿಂದ ಸಂಚಾರಿಸಿ ಕಡಬಗೆರೆ, ಮಾಚೋಹಳ್ಳಿ ಹಾಗೂ ಕಾಚೋಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಕಿತ್ತನಹಳ್ಳಿ, ಕಡಬಗೆರೆ, ಮಾಚೋಹಳ್ಳಿ ಮತ್ತು ಕಾಚೋಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ…

ಇಚ್ಚಾಶಕ್ತಿ ಮತ್ತು ಕ್ರಿಯಾಶಕ್ತಿ ಇದ್ದರೆ ಮಾತ್ರ ಜ್ಞಾನಶಕ್ತಿ ಯಶಸ್ಸು ಕಾಣುತ್ತದೆ. ಪ್ರಾಂಶುಪಾಲೆಡಾ. ಶೀಲಾದೇವಿ ಎಸ್. ಮಳಿಮಠ ರವರ ಅಭಿಮತ

: ದಿನಾಂಕ 6.4, 2024ರಂದುನಿನಾದಾಲಯ ನಾಟ್ಯಶಾಲೆಯ ವಿದ್ಯಾರ್ಥಿನಿ ಹಾಗೂ ಶೀಲಾದೇವಿ ಎಸ್ ಮಳಿಮಠರವರ ಶಿಷ್ಯೆ ಕು. ದೀಪ್ತಿ ಜೆಎಸ್ ಎಸ್ ಸಭಾಂಗಣದಲ್ಲಿ ರಂಗ ಪ್ರವೇಶ ಪ್ರದರ್ಶಿಸಿದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕುಮಾರಿ ದೀಪ್ತಿಯಲ್ಲಿರುವ ಪರಿಶ್ರಮದ ಮಹತ್ವವನ್ನು ಸಭೆಗೆ ಪರಿಚಯಿಸುತ್ತಾಇಚ್ಚಾಶಕ್ತಿ ಮತ್ತು…

” ಲಗ್ಗೆರೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಿಕೆ ಸುರೇಶ್ ಅವರ ಪರ ಮತಯಾಚನೆ ಡಿಸಿಎಂ ಪತ್ನಿ ಉಷಾ ಶಿವಕುಮಾರ್ “

ಪೀಣ್ಯ ದಾಸರಹಳ್ಳಿ : ಕ್ಷೇತ್ರದ ಸಮೀಪದ ಲಗ್ಗೆರೆ ವಾರ್ಡಿನಲ್ಲಿ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರ ಧರ್ಮಪತ್ನಿ ಉಷಾ ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಿಕೆ ಸುರೇಶ್ ರವರ ಪರ ಲಗ್ಗೆರೆ ವಾರ್ಡಿನ ಪ್ರಮುಖರ ಮನೆಗಳಿಗೆ ಭೇಟಿ ನೀಡಿ…

ಮತದಾನ ಜಾಗೃತಿಯ ಸೈಕಲ್ ಜಾಥಾ(ಸೈಕ್ಲೋಥಾನ್) ಗೆ ಚಾಲನೆ: ಲೋಕಸಭಾ ಚುನಾವಣೆಯ ಅಂಗವಾಗಿ ಚುನಾವಣಾ ಆಯೋಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗ ಇಂದು ಹಮ್ಮಿಕೊಂಡಿರುವ ಮತದಾನ ಜಾಗೃತಿಯ ಸೈಕಲ್ ಜಾಥಾ(ಸೈಕ್ಲೋಥಾನ್)ಗೆ ಜಿಲ್ಲಾ…

ಹಿಂದೂ ಹೊಸ ವರ್ಷದ ನಿಮಿತ್ತ

ದೇಶದಾದ್ಯಂತ 350 ಕ್ಕೂ ಹೆಚ್ಚು ಕಡೆ ಸಾಮೂಹಿಕ ಬ್ರಹ್ಮಧ್ವಜ ಪೂಜೆ, ದೇವಸ್ಥಾನ ಸ್ವಚ್ಛತೆ ಹಾಗೂ ‘ಸುರಾಜ್ಯ ಸ್ಥಾಪನೆ’ಯ ಪ್ರತಿಜ್ಞಾವಿಧಿ ಸಂಪನ್ನ ! ಬೆಂಗಳೂರು : ಹಿಂದೂ ಹೊಸವರ್ಷದ ನಿಮಿತ್ತ ಸುರಾಜ್ಯ ಸ್ಥಾಪನೆಗಾಗಿ ‘ಹಿಂದೂ ಜನಜಾಗೃತಿ ಸಮಿತಿ, ಮಹಾರಾಷ್ಟ್ರ ಮಂದಿರ ಮಹಾಸಂಘ ಮತ್ತು…

ಪುನಶ್ವೇತನ ಕಾರ್ಯಾಗಾರ – 2, 4, 6 ನೇ ಸೆಮೆಸ್ಸರ್ ನ ವಿದ್ಯಾರ್ಥಿಗಳಿಗೆ ಪುನರ್ಮನನ ಶಿಬಿರ – ಶ್ರೀ ಅಜಿತ್ ಬಿಬಿಎಂಪಿ ಸಿಬ್ಬಂದಿ – ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಹಳೆಯ ವಿದ್ಯಾರ್ಥಿ

ದಿನಾಂಕ 8-4-2024 ರ ಸೋಮವಾರ 2, 4.6 ನೇ ಸೆಮೆಸ್ಟರ್ ನ ವಿದ್ಯಾರ್ಥಿಗಳಿಗೆ ಈ ಸೆಮೆಸ್ಟರ್ ನಲ್ಲಿ ಹೇಗೆ ತಮ್ಮ ಶೈಕ್ಷಣಿಕ ನಿಲುವನ್ನು ರಕ್ಷಿಸಿಕೊಳ್ಳಬೇಕೆಂದು ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಹಳೆಯ ವಿದ್ಯಾರ್ಥಿಯಾಗಿದ್ದ ಶ್ರೀ ಅಜಿತ್ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳು…