ಮತದಾನ ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬ ಎಲ್ಲರೂ ಪಾಲ್ಗೊಳ್ಳಿ : ತುಷಾರ್ ಗಿರಿನಾಥ್
ಯಲಹಂಕ : ಮತದಾನ ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತದಾರರಿಗೆ ಕಿವಿಮಾತು ಹೇಳಿದರು. ಬೆಂ. ಜಿಲ್ಲಾ, ಯಲಹಂಕ ತಾಲ್ಲೂಕು ಮತ್ತು ಬೆ.ಉತ್ತರ ತಾಲ್ಲೂಕು ಸ್ವೀಪ್ ಸಮಿತಿ, ಶೇಷಾದ್ರಿಪುರಂ ಪ್ರಥಮದರ್ಜೆ ಕಾಲೇಜು…
