


. ದಿನಾಂಕ. 02. ,03. 2024. ಬೀದರ್ ಜಿಲ್ಲೆ ಭಾಲ್ಕಿ ತಾಲೂಕು ಬೋಳೇಗಾವ್ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಳೇಗಾವ್ ಇವರ ಸಂಯುಕ್ತ ಆಶಯದಲ್ಲಿ ಶಾಲಾಮಟ್ಟದ ರಾಷ್ಟ್ರೀಯ ವಿಜ್ಞಾನ. 2024. 2025. ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಮಕ್ಕಳು ಇನ್ನೂ ಅನೇಕ ಮುಖ್ಯಸ್ಥರು ಊರಿನ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಈ ಕಾರ್ಯಕ್ರಮದಲ್ಲಿ ಇಬ್ಬರು ಮಕ್ಕಳು ಮಾಣಿಕ್/ಸುಗ್ರೀವ. ಪ್ರಶಾಂತ್ ಶಿವನಂದ. ಪ್ರಶಸ್ತಿ ಪತ್ರವನ್ನು ತೋರಿಸುತ್ತಿರುವ ದೃಶ್ಯ ಮಕ್ಕಳು ಬಹಳ ಖುಷಿಯಿಂದ ಕಾರ್ಯಕ್ರಮದ ವಿವರವನ್ನು ನೀಡಿದರು ಸರಕಾರಿ ಹಿರಿಯ ಪ್ರಾಥಮಿಕ