ವೃದ್ಧರ ಸೇವೆ ದೇವರಿಗೆ ಅರ್ಪಿಸುವ ಭಕ್ತಿಸೇವಾ ಶಕ್ತಿಯ ಸಂಕೇತ- ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ – ಅಧ್ಯಾಪಕರ ಶೈಕ್ಷಣಿಕ ಸಾಮಾಜಿಕ ಕಾರ್ಯ – ಶ್ರೀವನ ಕಲ್ಲು ಮಹಾಸಂಸ್ಥಾನ, ನೆಲಮಂಗಲ
ದಿನಾಂಕ 16-3-2004ರ ಶನಿವಾರ 5 – – 00 ಗಂಟೆಗೆ ಶ್ರೀವನ ಕಲ್ಲು ಗುರುಮಲ್ಲೇಶ್ವರ ನೆಲಮಂಗಲ ..50 ನೇ ಜಾತ್ರಾ ಮಹೋತ್ಸವದ ವಿಚಾರ ಸಂಕಿರಣದಲ್ಲಿ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಎನ್ ಎಸ್ ಎಸ್ ಅಧಿಕಾರಿಗಳು ಹಾಗೂ ಪ್ರಾಂಶಪಾಲರಾದ…
