ಗುಣಶೀಲದಲ್ಲಿ ತಾಯ್ತನದ ನಿರೀಕ್ಷೆಯಲ್ಲಿರುವವರಿಗೆ ಉಚಿತ ಪರೀಕ್ಷಾ ಶಿಬಿರ*
ಬೆಂಗಳೂರು, ಜನವರಿ 24, 2024: ನವೆಂಬರ್ 2023ರಲ್ಲಿ ಯಶಸ್ವಿಯಾಗಿ ಶಿಬಿರ ಪೂರೈಸಿದ ನಂತರ ಅಪಾರ ಬೇಡಿಕೆಯ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಸಂತೋಷದ ಕುಟುಂಬಕ್ಕೆ ಈ ವರ್ಷ ಮತ್ತೊಂದು ಶಿಬಿರವನ್ನು ಆಯೋಜಿಸಲಾಗಿದೆ. 47 ವರ್ಷಗಳ ಅನುಭವ ಹೊಂದಿರುವ ಗುಣಶೀಲ ಮಕ್ಕಳ ಜನನದಲ್ಲಿ ವಿಸ್ಮಯಗಳನ್ನು…
