ಬೆಂಗಳೂರು, ಜನವರಿ 24, 2024: ನವೆಂಬರ್ 2023ರಲ್ಲಿ ಯಶಸ್ವಿಯಾಗಿ ಶಿಬಿರ ಪೂರೈಸಿದ ನಂತರ ಅಪಾರ ಬೇಡಿಕೆಯ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಸಂತೋಷದ ಕುಟುಂಬಕ್ಕೆ ಈ ವರ್ಷ ಮತ್ತೊಂದು ಶಿಬಿರವನ್ನು ಆಯೋಜಿಸಲಾಗಿದೆ. 47 ವರ್ಷಗಳ ಅನುಭವ ಹೊಂದಿರುವ ಗುಣಶೀಲ ಮಕ್ಕಳ ಜನನದಲ್ಲಿ ವಿಸ್ಮಯಗಳನ್ನು ಸಾಧಿಸಿದೆ. ಬೆಂಗಳೂರಿನ ಐವಿಎಫ್ ಚಿಕಿತ್ಸೆಯ ಮುಂಚೂಣಿಯಲ್ಲಿರುವ ಈ ಸಂಸ್ಥೆಯು 100,000ಕ್ಕೂ ಹೆಚ್ಚು ದಾಖಲೆಯ ಗರ್ಭಧಾರಣೆಗಳನ್ನು ನಿರ್ವಹಿಸಿದ್ದು ಶೇ.74ರಷ್ಟು ಯಶಸ್ಸಿನ ಪ್ರಮಾಣ ಹೊಂದಿದ್ದು 20ಕ್ಕೂ ಹೆಚ್ಚು ಫರ್ಟಿಲಿಟಿ ತಜ್ಞರ ಬೆಂಬಲ ಹೊಂದಿದೆ.

ತಾಯ್ತನದ ನಿರೀಕ್ಷೆಯಲ್ಲಿರುವವರಿಗೆ ಜನವರಿ 26, 2024ರಂದು ಶುಕ್ರವಾರ ತಮ್ಮ ಬಸವನಗುಡಿ ಕೇಂದ್ರದಲ್ಲಿ ಶಿಬಿರಕ್ಕೆ ಆಹ್ವಾನಿಸಲಾಗಿದೆ. ಗರ್ಭಧಾರಣೆಯಾಗದೆ ಸಂಕಷ್ಟದಲ್ಲಿರುವ ಮಹಿಳೆಯರು ಗುಣಶೀಲಕ್ಕೆ ಆಗಮಿಸಿ ಭರವಸೆ ಹೊಂದಬಹುದು. ನೋಂದಣಿಯಾಗುವ ಮೂಲಕ ಕನ್ಸಲ್ಟೇಷನ್, ಎಕ್ಸಾಮಿನೇಷನ್, ಇನ್ವೆಸ್ಟಿಗೇಷನ್ ಮತ್ತು ಸ್ಕ್ಯಾಕ್ ಗಳನ್ನು ಒಳಗೊಂಡ ಸಮಗ್ರ ಡಯಾಗ್ನೊಸ್ಟಿಕ್ ಪ್ಯಾಕೇಜ್ ಉಚಿತವಾಗಿ ಪಡೆಯಬಹುದು. ನಿಯಮ ಹಾಗೂ ನಿಬಂಧನೆಗಳು ಅನ್ವಯಿಸುತ್ತವೆ. 46462600 ಅಥವಾ 080-26673588 ಈ ಸಂಖ್ಯೆಗೆ ಕರೆ ಮಾಡಿ. ಟೋಲ್ ಫ್ರೀ ಸಂಖ್ಯೆ: 1800-425-0524

Leave a Reply

Your email address will not be published. Required fields are marked *