ಯಲಹಂಕ ಪಬ್ಲಿಕ್ ಪವರ್ ಸುದ್ದಿ. **************************ಸರ್ಕಾರಿ ಕಿರಿಯ ಪ್ರಾಥಮಿಕ ವೆಂಕಟಾಲ ಶಾಲೆಯಲ್ಲಿ ಕೆನಡಿಯನ್ ಶಾಲಾವತಿಯಿಂದ ಬೋರ್ವೆಲ್ ಕೊಡುಗೆ
ಸರ್ಕಾರಿ ಕಿರಿಯ ಪ್ರಾಥಮಿಕ ವೆಂಕಟಾಲ ಶಾಲೆಯಲ್ಲಿ ಕೆನಡಿಯನ್ ಶಾಲಾವತಿಯಿಂದ ಬೋರ್ವೆಲ್ ಅನ್ನು ಹಾಕಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ಮಾಜಿನಗರ ಸಭಾ ಸದಸ್ಯರಾದ ಶ್ರೀಯುತ ಕೆಂಪೇಗೌಡರು ಹಾಗೂ ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಚಂದ್ರಮ್ಮನವರು ಶಾಲಾ ಮುಖ್ಯ ಶಿಕ್ಷಕಿಯಾದಂತಹ ಶ್ರೀಮತಿ ರೇಖಾ ಹೆಚ್ ಜೆ…
Public power. BMSIT&M, ಯಲಹಂಕದಲ್ಲಿ AICTE ಪ್ರಾಯೋಜಿತ ATAL FDP ಕಾರ್ಯಾಗಾರ
. BMSIT&M ನಲ್ಲಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು AICTE ಪ್ರಾಯೋಜಿತ 6 ದಿನಗಳ ATAL ಅಧ್ಯಾಪಕರ ಅಭಿವೃದ್ದಿ ಕಾರ್ಯಕ್ರಮವನ್ನು “ಹೈಡ್ರೋಜನ್ ಹೈಬ್ರಿಡ್ ಟೆಕ್ನಾಲಜಿ ಫಾರ್ ಕ್ಲೀನರ್ ಮೊಬಿಲಿಟಿ ರೆವಲ್ಯೂಷನ್” ಶೀರ್ಷಿಕೆಯ ಅಡಿಯಲ್ಲಿ 2023 ರ ನವೆಂಬರ್ 6 ರಿಂದ 11 ರವರೆಗೆ…
ಪಬ್ಲಿಕ್ ಪವರ್. ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ 2024 ರೋಡ್ ಶೋ
ಬೆಂಗಳೂರು, ನವೆಂಬರ್ 9, 2023: ಗುಜರಾತ್ ಸರ್ಕಾರದ ಕೈಗಾರಿಕೆಗಳು, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಗುಡಿ, ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳು, ನಾಗರಿಕ ವಿಮಾನಯಾನ, ಕಾನೂನು ಮತ್ತು ಉದ್ಯೋಗ ಸಚಿವ ಶ್ರೀ ಬಲವಂತ್ ಸಿನ್ಹ್ ರಜ್ ಪೂತ್ ಅವರ ನೇತೃತ್ವದ…
ಪಬ್ಲಿಕ್ ಪವರ್. ಧನತ್ರಯೋದಶಿ – ದೀಪಾವಳಿ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !
ಇದನ್ನೇ ಆಡುಭಾಷೆಯಲ್ಲಿ ‘ಧನತೇರಸ್’ ಎನ್ನುತ್ತಾರೆ. ಈ ದಿನ ವ್ಯಾಪಾರಿಗಳು ತಿಜೋರಿಯನ್ನು ಪೂಜಿಸುತ್ತಾರೆ. ವ್ಯಾಪಾರಿ ವರ್ಷವು ಒಂದು ದೀಪಾವಳಿಯಿಂದ ಇನ್ನೊಂದು ದೀಪಾವಳಿಯ ವರೆಗೆ ಇರುತ್ತದೆ. ಹೊಸ ವರ್ಷದ ಲೆಕ್ಕದ ಖಾತೆ-ಪುಸ್ತಕಗಳನ್ನು ಈ ದಿನವೇ ತರುತ್ತಾರೆ. ನಮ್ಮ ಜೀವನವು ಧನದಿಂದಾಗಿ ಸರಿಯಾಗಿ ನಡೆದಿರುತ್ತದೆ, ಆದುದರಿಂದ…
BAYALU SIMHA daily News paper
9845085793 ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ 9845085793. 9035282296
ಪಬ್ಲಿಕ್ ಪವರ್. ಪಾಶ್ಚಾತ್ಯ ಶಿಕ್ಷಣ ಸಂಸ್ಕೃತಿ ಜೀವನಶೈಲಿ ಮುಕ್ತ ಜೀವನವೇ ನಿಜವಾದ ಸ್ವಾತಂತ್ರ್ಯದ ಅರ್ಥ : ನಾಡೋಜ ವುಡೆ ಪಿ ಕೃಷ್ಣ
. ಬ್ರಹ್ಮಕುಮಾರೀಸ್ ಕಲಾ ಸಂಸ್ಕೃತಿ ವಿಭಾಗದಿಂದ ಕಲಾಕಾರ-ಸ್ವರ್ಣಿಮ ಭಾರತದ ರಚನಾಕಾರ ಕಾರ್ಯಕ್ರಮ : ಯಲಹಂಕ : ಪಾಶ್ಚಾತ್ಯ ಶಿಕ್ಷಣ ಸಂಸ್ಕೃತಿ ಜೀವನಶೈಲಿ ಮುಕ್ತ ಜೀವನವೇ ನಿಜವಾದ ಸ್ವಾತಂತ್ರ್ಯದ ಅರ್ಥ ಎಂದು ನಾಡೋಜ ವುಡೆ ಪಿ ಕೃಷ್ಣ ಅಭಿಪ್ರಾಯಪಟ್ಟರು. 50ನೇ ಕನ್ನಡ ರಾಜ್ಯೋತ್ಸವದ…
ಮಳೆಯ ನಡುವೆಯೂ ಯಶಸ್ವಿಯಾಗಿ ಸಂಪನ್ನಗೊಂಡ ಕಡಲೆಕಾಯಿ ಪರಿಷೆ :
ಪರಿಷೆಗೆ ಶಾಸಕರಾದ ಎಸ್ ಆರ್ ವಿಶ್ವನಾಥ್ ಧೀರಜ್ ಮುನಿರಾಜು ವಿ.ಪ.ಸದಸ್ಯ ನಾಗರಾಜ್ ಯಾದವ್ ಭೇಟಿ : ಯಲಹಂಕ : ಯಲಹಂಕ ನಗರದ ಕೆಂಪೇಗೌಡ ವಾರ್ಡ್ 1ರ ವ್ಯಾಪ್ತಿಯ ವೆಂಕಟಾಲದ ಶ್ರೀ ಅಭಯ ಟಮಹಾಗಣಪತಿ ದೇವಾಲಯದ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಎರಡು…
