Public power. (ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಡಿಸೆಂಬರ್ 29 ಅನ್ನು ಪ್ರತಿ ವರ್ಷ ‘ವಿಶ್ವ ಮಾನವ ದಿನಾಚರಣೆ’ಯನ್ನಾಗಿ ಆಚರಿಸಲು ರಾಜ್ಯ ಸರಕಾರ ಎಲ್ಲಾ ಶಾಲಾ ಕಾಲೇಜು, ಕಛೇರಿ ಮತ್ತು ಕನ್ನಡ ಪರ ಸಂಘಟನೆಗಳಿಗೆ ಸೂಚಿಸಿದ್ದು ಆ ನಿಮಿತ್ತ ಕುವೆಂಪುರವರ ಸಾಹಿತ್ಯ ಮೌಲ್ಯ ಕುರಿತೊಂದು ಕಿರು ಲೇಖನ)
ಕವಿ ಮಹೋದಯರಿಗೆ ಅಗ್ನಿ ಮುಖಿ, ಪ್ರಳಯ ಶಿಖಿ ಮಹೊನ್ನತ ಸ್ಥಾನ ನಿಡಿದ ವಿಶ್ವಮಾನವ ಕವಿ ಕುವೆಂಪು ಕವಿ ಮಹನೀಯರಿಗೆ ಶಾಸ್ವತ ಸಾಮ್ರಾಟ, ಮಂತ್ರಿಮಂಡಲದ ಸ್ಥಾನ ಮಾನ ಕಲ್ಪಿಸಿದ ಕ್ರಾಂತಿ ಕವಿ ಕುವೆಂಪು "ಸರ್ವೋದಯವೆಂದರೆ ಯಾವೊಬ್ಬ ವ್ಯಕ್ತಿಯ ಜಾತಿಯ ಅಥವಾ ಮತದ ಉದಯವಲ್ಲ;…
