ಪಬ್ಲಿಕ್ ಪವರ್. ***********************ಡಿ. 6 ರಿಂದ ವಿಶ್ವ ಮಹಾಕಾಳೀ ಯಾಗ :
ವಿದ್ಯಾರಣ್ಯಪುರದ ಎನ್ ಟಿ ಐ ಮೈದಾನದಲ್ಲಿ 11 ದಿನಗಳ ಯಾಗ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿ ಹಾಗೂ ಬಿಜೆಪಿ ಮುಖಂಡ ಎ.ರವಿ ಇವರ ಸಹಯೋಗದಲ್ಲಿ ಇಲ್ಲಿನ ಎನ್ ಟಿ ಐ ಮೈದಾನದಲ್ಲಿ ಡಿಸೆಂಬರ್ 6 ರಿಂದ 17ರವರೆಗೆ 11 ದಿನಗಳ ಶ್ರೀ ವಿಶ್ವ…
