ಪಬ್ಲಿಕ್ ಪವರ್ ಪತ್ರಿಕೆ ವತಿಯಿಂದ R. ಹನುಮಂತು. 9845085793 ವಿಜೃಂಭಣೆಯಿಂದ ನೆರವೇರಿದ ನಮ್ಮ ಬ್ಯಾಟರಾಯನಪುರ ದಸರಾ ಉತ್ಸವ :
ಹೆಚ್ ಸಿ ತಮ್ಮೇಶ್ ಗೌಡ ನೇತೃತ್ವದಲ್ಲಿ ನಡೆದ 2ನೇ ವರ್ಷದ ಉತ್ಸವ : 101 ದೇವತೆಗಳಿಗೆ ಮಹಾ ಆರತಿ ಬೆಳಗಿದ ಸಹಸ್ರಾರು ಮಾತೆಯರು : ಜಾನಪದ ಕಲಾ ಪ್ರದರ್ಶನ ದೊಂದಿಗೆ ಬೃಹತ್ ಶೋಭಾಯಾತ್ರೆ : ಬ್ಯಾಟರಾಯನಪುರ : ಕೇಸರಿ ಫೌಂಡೇಶನ್ ಸಂಸ್ಥಾಪಕ…
