Category: Blog

Your blog category

ಹುಬ್ಬಳ್ಳಿ ಬೆಂಗೇರಿಯ ಜೈ ಹನುಮಾನ ಟ್ರೇಡರ್ಸ್ ನ ಮಾಲೀಕರು ಹಾಗೂ ಸರ್ವಧರ್ಮ ಸಮಾಜ ಸೇವಕರಾದ ಶ್ರೀ ರಮೇಶ ಮಹದೇವಪ್ಪನವರಿಗೆ ಎಸಿಸಿ ಸಿಮೆಂಟ್ ಕಂಪನಿಯ ಅಣ್ಮೊಳ್ ಪರಿವಾರ ಮಹೊತ್ಸಯ್ ಧಾರವಾಡ ಜಿಲ್ಲೆಗೆ ಹೆಚ್ಚು ಮಾರಾಟ ಮಾಡಿದ ಅಚ್ಚುವ ಪ್ರಶಸ್ತಿ ಸ್ವೀಕರಿಸಿದ ಕ್ಷಣಗಳು ಈ ಸಂದರ್ಭದಲ್ಲಿ acc ಸಿಮೆಂಟ್ ಕಂಪನಿಯ ಆಫೀಸರ್ಗಳು ಉಪಸ್ಥಿತಿ ಇದ್ದರು.

ಜಂಗಮ ಎಂದರೆ ಅರಿವು – ಆಚಾರ-ಅನುಭಾವ-ಪೀಠಾಧ್ಯಕ್ಷರು ಮಲ್ಲಿಕಾರ್ಜನದೇವರು – ಅಭಿನಂದನ ಗ್ರಂಥ ಲೋಕಾರ್ಪಣೆ – ಜಂಗಮಶ್ರೀ ಡಾ. ಶೀಲಾ ದೇವಿ ಎಸ್ ಮಳೀಮಠ

ದಿನಾಂಕ 8, 10- 2023ರ ಭಾನುವಾರ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಡಾ. ಶೀಲಾ ದೇವಿ ಎಸ್ ಮಳಿಮಠ ಅವರಿಗೆ ಅವರ ವಿದ್ಯಾರ್ಥಿಗಳು ಎಂಫಿಲ್ ಹಾಗೂ ಪಿ ಎಚ್ ಡಿ ಸಂಶೋಧನಾ ವಿದ್ಯಾರ್ಥಿಗಳು ವಿದೇಶಿ ಕನ್ನಡಿಗರು ಕರ್ನಾಟಕದ ಕನ್ನಡ ಅಧ್ಯಾಪಕ ಬಳಗ…

ಜಿಲ್ಲಾ ಕನಕ ನೌಕರರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ

ಕೋಲಾರ : ವಿದ್ಯಾರ್ಥಿಗಳಿಗೆ ಸಿಗುವ ಪುರಸ್ಕಾರ ಅವರ ಜವಾಬ್ದಾರಿ ಹೆಚ್ಚು ಮಾಡುತ್ತದೆ. ಮಕ್ಕಳಲ್ಲಿ ವಿದ್ಯಾಭ್ಯಾಸ ಮಾಡುವಾಗ ಬದ್ದತೆ, ಶಿಸ್ತು, ಶ್ರಮ ಇರಬೇಕು. ಯಾರಿಗೆ ಗೌರವ ನೀಡಬೇಕು ಎಂಬುದನ್ನು ಮೊದಲು ಅರಿಯಬೇಕು. ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಕಾಗಿನೆಲೆ ಗುರುಪೀಠ ಮೈಸೂರಿನ ಶ್ರೀ ಶಿವಾನಂದಪುರಿ…

ಇಂದ್ರಧನುಷ 3ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ 0.5 ವರ್ಷದ
ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಿ- ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ. ಮಿಷನ್ ಇಂದ್ರಧನುಷ 5.0 ಅಭಿಯಾನದ ಮೂರನೆ ಸುತ್ತಿನ ಲಸಿಕಾ ಅಭಿಯಾನ ಕಾರ್ಯಕ್ರಮ ಬೀದರ ಜಿಲ್ಲೆಯಲ್ಲಿ ಅಕ್ಟೋಬರ್ 9 ರಿಂದ 14 ರವರೆಗೆ ಹಮ್ಮಿಕೊಂಡಿದ್ದು ಈ ಅಭಿಯಾನದಲ್ಲಿ 0.5 ವರ್ಷದ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಮತ್ತು ಯಾವುದೇ ಮಕ್ಕಳು ಬಿಟ್ಟು…

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಮಾಹಿತಿ
ಜಿಲ್ಲೆಯ ೧೪ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ೧೧ ಆರೋಪಿಗಳ ಬಂಧನ

ಬೀದರ. ಇತ್ತಿಚೇಗೆ ಬೀದರ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ೧೪ ಪ್ರತ್ಯೇಕ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ೧೧ ಆರೋಪಿಗಳನ್ನು ಬಂಧಿಸಿ ಆರೋಪಿತರಿಂದ ೫೨,೩೭,೭೦೦ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್…

ಕಚ್ಚಾ ತೈಲ ಆಮದು ತಪ್ಪಿಸಲು ಗ್ರೀನ್ ಹೈಡ್ರೋಜನ್ ಉತ್ಪಾಧನೆಯ ಸಂಶೋಧನೆಗೆ ಒತ್ತು ನೀಡಿ : ವಿಜ್ಞಾನಿಗಳು-ಇಂಜಿನಿಯರ್ ಗಳಿಗೆ ರಾಜ್ಯಪಾಲರ ಕರೆ

ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದಲ್ಲಿ ‘ಶುದ್ಧ ಇಂಧನ ಮೂಲಗಳ ಉನ್ನತ ಸಂಶೋಧನಾ ಕೇಂದ್ರ’ ಉದ್ಘಾಟನೆ : ಯಲಹಂಕ : ಕಚ್ಚಾ ತೈಲ ಆಮದು ತಪ್ಪಿಸಿ ದೇಶವನ್ನು ಸುಸ್ಥಿರ ಪ್ರಗತಿಯ ಹಾದಿಯಲ್ಲಿ ಸಾಗುವಂತೆ ಮಾಡುವ ನಿಟ್ಟಿನಲ್ಲಿ ವಿಜ್ಞಾನಿಗಳು, ಇಂಜಿನಿಯರ್ ಗಳು ಗ್ರೀನ್ ಹೈಡ್ರೊಜನ್…

ಎಸ್.ಎ.ಪಿ ಲ್ಯಾಬ್ ವತಿಯಿಂದ ಸಾಮಾಜಿಕ ಸೇವಾ ಕಾರ್ಯ.

ಬೆಂಗಳೂರಿನ ಎಸ್.ಎ.ಪಿ ಲ್ಯಾಬ್ ಕಂಪನಿಯ ಉದ್ಯೊಗಿಗಳು ಸಾಮಾಜಿಕ ಹೊಣೆಗಾರಿಕೆ(ಸಿ.ಎಸ್.ಆರ್) ಕಾರ್ಯಕ್ರಮದಡಿ ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಹಾಗೂ ನಲ್ಲೊಜನಹಳ್ಳಿಯ ಸರ್ಕಾರಿ ಶಾಲಾ ಮಕ್ಕಳಿಗೆ ದೇಣಿಗೆ ನೀಡಿದ ಬ್ಯಾಗ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಆಯೋಜಕರಾದ ವಿಜಯ ಬಾವರೆಡ್ಡಿ ರವರು ಮಾತನಾಡಿ ಮುಂದಿನ ದಿನಗಳಲ್ಲಿ‌…