ವಿಶ್ವಕರ್ಮ ಜನಾಂಗದ ಅಖಂಡ ಪೂಜೆಯ ಮುಕ್ತಾಯ ಸಮಾರಂಭ,ಕಂದವಾರ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಿಂದ ಅದ್ದೂರಿ ಮೆರವಣಿಗೆ
ಚಿಕ್ಕಬಳ್ಳಾಪುರ: ನಗರದ ಕಂದವಾರ ಕಾಳಿಕಾಂಬ ಕಮಟೇಶ್ವರ ದೇವಾಲಯ ದಿಂದ ವಿಶ್ವಕರ್ಮ ಜಯಂತಿಯನ್ನು ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮುುಖಾಂತರ ವಿಶ್ವಕರ್ಮ 8 ನೇ ವಾರ್ಷಿಕೋತ್ಸವದ ಮುಕ್ತಾಯ ಸಮಾರಂಭವನ್ನ ಅದ್ದೂರಿಯಾಗಿ ಆಚರಿಸಿಕೊಂಡರು.17 ರಂದು ಪಾಪಾಗ್ನಿ ಮಠದಲ್ಲಿ ಜಿಲ್ಲಾಡಳಿತವೇ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯನ್ನು…
