ಸುಳ್ಳು ಜಾತಿ ಪ್ರಮಾಣ ಪತ್ರ ಕಾನೂನು ಬಾಹಿರವಾಗಿ ದುರ್ಬಳಕೆ
ಬೀದರ ನಗರದ ಬೋಯಿಗಲ್ಲಿ ನಿವಾಸಿಯಾಗಿರುವ ಶಶಿಕಾಂತ ತಂದೆ ನಾಗೇಂದ್ರರಾವ ಹಿವರೆ ಜಾತಿ ಹಿಂದುಳಿದ ಪ್ರ ವರ್ಗ-1ಕ್ಕೆ ಸೇರಿರುವುದು, ಇವರ ಜನ್ಮ ದಿನಾಂಕ: 08/08/1965 ರಂತೆ ಇರುತ್ತದೆ. ಸರ್ಕಾರಿ ಹಿಂದಿ ಪಾಠ ಶಾಲೆಯ ನೋಂದಣಿ ಪುಸ್ತಕದ ಕ್ರಮ ಸಂಖ್ಯೆ: 708/1971-72 ರ ಜಾತಿ…
