ಯಲಹಂಕದ RYAN ಅಂತರಾಷ್ಟ್ರೀಯ ಶಾಲೆಯಿಂದ ಮಿನಿಥಾನ್ ಓಟದ ಸ್ಪರ್ಧೆ
ಯಲಹಂಕದ RYAN ಅಂತರಾಷ್ಟ್ರೀಯ ಶಾಲೆಯಿಂದ ಮಿನಿಥಾನ್ ಓಟದ ಸ್ಪರ್ಧೆ*ದಿನಾಂಕ 23-11-2025 ಭಾನುವಾರ ರಂದು ರಾಯಾನ್ ಇಂಟರ್ ನ್ಯಾಷನಲ್ ಶಾಲೆ ಯಲಹಂಕದಲ್ಲಿ ರಾಯಾನ್ ಮಿನಿಥಾನ್ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಪೂರ್ತಿಯನ್ನು ತುಂಬುವ ಸಲುವಾಗಿ ಪ್ರತಿವರ್ಷವೂ ಈ ಮಿನಿಥಾನ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.…
