ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿ ವಿತರಣೆ ಮಾಡಿದಸಮಾಜ ಸೇವಕ ಯುವ ಮುಖಂಡ ಕಣಜೇನಹಳ್ಳಿ ಸುಹಾಸ್
ವರದಿ: ಮುಬಷಿರ್ ಅಹಮದ್ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿ ವಿತರಣೆ ಮಾಡಿದಸಮಾಜ ಸೇವಕ ಯುವ ಮುಖಂಡ ಕಣಜೇನಹಳ್ಳಿ ಸುಹಾಸ್ ಚಿಕ್ಕಬಳ್ಳಾಪುರ:ಸಂಪಾದನೆಯ ಒಂದಿಷ್ಟು ಭಾಗ ಸಮಾಜಸೇವಕ್ಕೆ ಮುಡಿಪಾಗಿಡುವ ಭಾವನೆ ಎಲ್ಲರಲ್ಲಿ ಬರಬೇಕು ಸಮಾಜಸೇವೆಯ ಭಾವನೆ ಹೊಂದಿರುವ ವ್ಯಕ್ತಿ…
