Category: ರಾಜ್ಯ

ವಿಶ್ವ ವಿಜಯ ಪತ್ರಿಕೆ 18ನೇ ವಾರ್ಷಿಕೋತ್ಸವ

ಹುಬ್ಬಳ್ಳಿ:- ವಿಶ್ವ ವಿಜಯ ಮಾಸಪತ್ರಿಕೆ 18ನೇ ವರ್ಷದ ವಾರ್ಷಿಕೋತ್ಸವವನ್ನು ಜುಲೈ 23. 2023 ರಂದು ಡಾ. ಬಿ ಆರ್ ಅಂಬೇಡ್ಕರ್ ಸಭಾ ಭವನ ಸಂಗೊಳ್ಳಿ ರಾಯಣ್ಣ ನಗರ ಶ್ರೀ ಶನೇಶ್ವರ ದೇವಸ್ಥಾನ ಹಿಂದೆ ಬೈರಿದೇವರಕೊಪ್ಪ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು…

ಮನೆ ಯಜಮಾನಿಗೆ ಹೊರೆಯಾಗದಂತೆ ಗೃಹಲಕ್ಷ್ಮಿ ಯೋಜನೆಯು ಸಹಕಾರಿ
ಮಹಿಳಾ ಸಬಲೀಕರಣಕ್ಕೆ ಯೋಜನೆ ಪೂರಕ: ಸಚಿವ ಬಿ.ನಾಗೇಂದ್ರ

ಬಳ್ಳಾರಿ,ಜು.22ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ಹಾಗೂ ಕುಟುಂಬ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುವಂತಾಗಲು ಪ್ರತಿ ಕುಟುಂಬದ ಯಜಮಾನಿಗೆ ಆರ್ಥಿಕ ಬೆಂಬಲ ನೀಡುವಲ್ಲಿ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯು ಸಹಕಾರಿಯಾಗಿದೆ ಎಂದು ಯುವಜನ ಸೇವೆ, ಕ್ರೀಡಾ…

ಲಾಳಗೊಂಡ ಸಮಾಜವನ್ಮು ಉಪಜಾತಿ ಪಟ್ಟಿಗೆ ಸೇರಿಸುತ್ತೇವೆ: ಸಚಿವ ಬಿ.ನಾಗೇಂದ್ರ

ಬಳ್ಳಾರಿ: ಜುಲೈ.22ರಂದು; ಲಾಳಗೊಂಡ ಸಮಾಜವನ್ನು ಸಂಬಂಧ ಪಟ್ಟ ಸಚಿವರೊಂದಿಗೆ ಚರ್ಚಿಸಿ ಉಪಜಾತಿ ಪಟ್ಟಿಯಲ್ಲಿ ಸೇರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಿಳಿಸಿದರು. ಅಖಿಲ ಕರ್ನಾಟಕ ಲಾಳಗೊಂಡರ ಲಿಂಗಾಯತ ಜಿಲ್ಲಾ ಘಟಕವತಿಯಿಂದ ಬಸವಭವನದಲ್ಲಿ ಏರ್ಪಡಿಸಿದ್ದ ಲಾಳಗೊಂಡರ ಸಮಾಜ ಎಸ್ ಎಸ್ ಎಲ್…

ವಿಷ್ಣುಪ್ರಿಯ ಕಾಲೇಜಿನಲ್ಲಿ ಗಾಳಿಪಟ ಉತ್ಸವ 

ಮಕ್ಕಳನ್ನು ದುರಬ್ಯಾಸದಿಂದ ಹೊರಗೆ ತರಲು ವಿಬಿನ್ನ ಕಾರ್ಯಕ್ರಮ  ಚಿಕ್ಕಬಳ್ಳಾಪುರ:‌ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ವಿಷ್ಣುಪ್ರಿಯ ಕಾಲೇಜಿನಲ್ಲಿ ವಿಷ್ಣುಪ್ರಿಯ ಕಾಲೇಜು ಹಾಗುಹೆಚ್ ಡಿ ಎಫ್ ಸಿ ಬ್ಯಾಂಕ್ ಸಂಯುಕ್ತಾಶ್ರದಲ್ಲಿ ಮಕ್ಕಳಿಗೆಗಾಳಿಪಟ ಉತ್ಸವ ಹಾಗು ಗಿಡ ನೆಡಿ ಮರ ಬೆಳಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ವಿವಿದ ಗಾಳಿಪಟಗಳನ್ನ…

ವಿಷ್ಣುಪ್ರಿಯ ಕಾಲೇಜಿನಲ್ಲಿ ಗಾಳಿಪಟ ಉತ್ಸವ 

ಮಕ್ಕಳನ್ನು ದುರಬ್ಯಾಸದಿಂದ ಹೊರಗೆ ತರಲು ವಿಬಿನ್ನ ಕಾರ್ಯಕ್ರಮ  ಚಿಕ್ಕಬಳ್ಳಾಪುರ:‌ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ವಿಷ್ಣುಪ್ರಿಯ ಕಾಲೇಜಿನಲ್ಲಿ ವಿಷ್ಣುಪ್ರಿಯ ಕಾಲೇಜು ಹಾಗುಹೆಚ್ ಡಿ ಎಫ್ ಸಿ ಬ್ಯಾಂಕ್ ಸಂಯುಕ್ತಾಶ್ರದಲ್ಲಿ ಮಕ್ಕಳಿಗೆಗಾಳಿಪಟ ಉತ್ಸವ ಹಾಗು ಗಿಡ ನೆಡಿ ಮರ ಬೆಳಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ವಿವಿದ ಗಾಳಿಪಟಗಳನ್ನ…

ಸಾರ್ವಜನಿಕರಿಗೆ ಪುರಸಭೆಯಿಂದ ಮೂಲಸೌಲಭ್ಯ ಒದಗಿಸುವುದು ಆದ್ಯ ಕರ್ತವ್ಯ:ಗದ್ಯಾಳ

ವರದಿ:ಮೇಘರಾಜ ವಾಲಿಕಾರ ಇಂಡಿ:ಜು.23:ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಾರಿಗೆ ತಂದಿರುವ 24*7 ಕುಡಿಯುವ ನೀರಿನ ಬಿಲ್ ಹಾಗೂ ಪುರಸಭೆಯ ಮಳಿಗೆಗಳ ಬಾಡಿಗೆ ಬಿಲ್ ವಸೂಲು ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಪುರಸಭೆಗೆ ಬರಬೇಕಾದ ತೆರಿಗೆ,ಬಿಲ್ ಬರದೆ ಇದ್ದರೆ,ಪಟ್ಟಣದಲ್ಲಿ ಅಭಿವೃದ್ದಿ…

ಛಾಯಾಚಿತ್ರ ಶಿರ್ಷೀಕೆ: ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಿವು ಮೂಡಿಸಿದರು.

ಛಾಯಾಚಿತ್ರ ಶಿರ್ಷೀಕೆ: ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿ, ಜಿ ಕೆ ಕಾನೂನು ಮಹಾವಿದ್ಯಾಲಯ, ಹೊಸುರ ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳು ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಕಾನೂನು ಅರಿವು ನೆರವು…

ಕ್ಯಾಸ್ಟ್ರೋಲ್ ಹೊಸ ಅಭಿಯಾನವನ್ನು ಬಹಿರಂಗಪಡಿಸುತ್ತದೆ # BadhteRahoAage- ಇಂಧನ ಟ್ರಕ್ಕರ್‌ಗಳ ಪ್ರಗತಿಯ ಪ್ರಯಾಣ

ಬೆಂಗಳೂರು, 22 ಜುಲೈ 2023 – ಭಾರತದ ಪ್ರಮುಖ ಲೂಬ್ರಿಕಂಟ್ ಪ್ಲೇಯರ್ ಕ್ಯಾಸ್ಟ್ರೋಲ್, #BadhteRahoAage, ಕ್ಯಾಸ್ಟ್ರೋಲ್ CRB TURBOMAX ಅನ್ನು ಆದ್ಯತೆ ನೀಡುವ ಟ್ರಕ್ಕರ್‌ಗಳ ಗಮನಾರ್ಹ ಪ್ರಗತಿ ಮತ್ತು ಯಶಸ್ಸಿನ ಅವಕಾಶವನ್ನು ಕೇಂದ್ರೀಕರಿಸುವ ಹೊಸ ಮಾರ್ಕೆಟಿಂಗ್ ಅಭಿಯಾನವನ್ನು ಅನಾವರಣಗೊಳಿಸಿದೆ. ಓಗಿಲ್ವಿಯ ಸಹಯೋಗದೊಂದಿಗೆ…

ಸನ್ಮಾನ್ಯ ಸ್ತ್ರೀ ಗೌರವಾನ್ವಿತ ರಾಷ್ಟ್ರಪತಿಗಳು ರಾಷ್ಟ್ರಪತಿಗಳ ಭವನ ನವ ದೆಹಲಿ ಹಾಗೂ

(ತಾಲೂಕ ದಂಡಾಧಿಕಾರಿಗಳುಗಂಗಾವತಿ ಇವರ ಮುಖಾಂತರ ಮನವಿ ಮಣಿಪುರದಲ್ಲಿ ದಲಿತ ಆದಿವಾಸಿ ಇಬ್ಬರು ಮಹಿಳೆಯರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬತ್ತಲೆ ಮಾಡಿ ಮೆರವಣಿಗೆ ಮಾಡಿದಂತ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಜೀವಾವಧಿ ಅಥವಾ ಮರಣದಂಡನೆ ವಿಧಿಸಬೇಕು ಮತ್ತು ಅವರ ಆಸ್ತಿಪಾಸ್ತಿಯನ್ನು ಸರಕಾರ ಮುಟ್ಟುಗೋಲು…

ಬಂಗಾರಪೇಟೆ: ಪರಿಸರ ಮತ್ತು ಜೀವ ಸಂಕುಲ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದೆ, ಇತ್ತೀಚಿನ ದಿನಗಳಲ್ಲಿ ಮಾನವ ಸಮುದಾಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ

ಕೆಸರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೋಟಿ ವೃಕ್ಷರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವನಮಹೋತ್ಸವ ಕಾರ್ಯಕ್ರಮವು ಅತ್ಯಂತ ಪ್ರಮುಖವಾದುದ್ದು, ಈ ಕಾರ್ಯಕ್ರಮವು ಒಂದು ದಿನದ ಕಾರ್ಯಕ್ರಮವಾಗಬಾರದು ನಿರಂತರ ನಡೆಯಬೇಕು, ಪ್ರತಿಯೊಬ್ಬರೂ ಮರ-ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ…