Category: ಪ್ರಸ್ತುತ

Kavana

“ಮಕ್ಕಳ ಶಕ್ತಿಯನ್ನು ತಿಳಿದುಕೊಂಡರೆ ಮಾತ್ರ ಅವನ್ನು ಬೆಳೆಯಿಸಬಲ್ಲ ದಾರಿಗಳು ನಮಗೆ ಗೊತ್ತಾಗುತ್ತವೆ. ಅವನ್ನು ತಿಳಿಯದೆ ಮಾಡುವ ಉಪಚಾರಗಳೋ, ಹಬ್ಬಗಳೋ ದೊಡ್ಡವರ ಹೆಮ್ಮೆಯನ್ನು ತಣಿಸುವುದಕ್ಕೆ ಸಾಕಾಗುತ್ತವೆ. 🙏🙏ಶುಭ ದಿನ 🙏🙏

ಹಾವು ಮುಂಗುಸಿ ದ್ವೇಷದ ಹಿಂದಿನ ವೈಜ್ಞಾನಿಕ ಕಾರಣಗಳು.

ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳ ನಡುವಿನ ತೀವ್ರತರವಾದ ಹಾಗೂ ಹೆಚ್ಚು ಕಾಲದ ದ್ವೇಷದ ಬಗ್ಗೆ ಹೇಳುವಾಗ ಅವರಿಬ್ಬರೂ ಹಾವು ಮುಂಗುಸಿ ಇದ್ದಂತೆ ಎಂದೇ ಹೇಳುತ್ತಾರೆ. ಬಹುಶಃ ಅವರಿಬ್ಬರ ನಡಿವಿನ ದ್ವೇಷವನ್ನು ನಿಖರವಾಗಿ ಅರ್ಥೈಸಲು ಇದಕ್ಕಿಂತಲೂ ಬೇರೊಂದು ಉದಾಹರಣೆ ಸಾಧ್ಯವಿಲ್ಲ. ಹಾವು ಮತ್ತು ಮುಂಗುಸಿಯ…

ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಪೀಠದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಕರಣಗಳ ಇತ್ಯರ್ಥ
*** ಧಾರವಾಡ :- ಉಚ್ಚ ನ್ಯಾಯಾಲಯ, ಧಾರವಾಡ ಪೀಠದಲ್ಲಿ ಇಂದಿನ ಜು. 8 ರಂದು ಲೋಕ್ ಅದಾಲತ್‌ದಲ್ಲಿ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್, ಹಿರಿಯ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠ, ಧಾರವಾಡ, ಇವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಏರ್ಪಡಿಸಲಾಗಿತ್ತು. ಸದರಿ ಅದಾಲತ್ ನಲ್ಲಿ ಹಿರಿಯ ನ್ಯಾಯಮೂರ್ತಿಗಳೊಂದಿಗೆ ನ್ಯಾಯಮೂರ್ತಿಗಳಾದ ಎಸ್. ವಿಶ್ವಜಿತ್ ಶೆಟ್ಟಿ, ವಿ. ಶ್ರೀಶಾನಂದ, ಅನಿಲ ಬಿ ಕಟ್ಟೆ, ಮತ್ತು ವೆಂಕಟೇಶ ನಾಯ್ಕ ಟಿ. ಹಾಗೂ ಇವರೊಂದಿಗೆ ಲೋಕ ಅದಾಲತ್‌ನ ಸದಸ್ಯರುಗಳಾದ ಎಮ್. ಸಿ ಹುಕ್ಕೇರಿ, ಪ್ರಶಾಂತ ವಿ. ಮೊಗಳಿ, ವಿ. ಜಿ. ದಳವಾಯಿ, ಬಿ. ಎ. ಪಾಟೀಲ ಮತ್ತು ರಾಘವೇಂದ್ರ ಎ. ಪುರೋಹಿತ ಈ ರೀತಿಯಾಗಿ ಒಟ್ಟು ಪೀಠಗಳನ್ನು ಆಯೋಜಿಸಲಾಗಿತ್ತು. ಸದರಿ ಅದಾಲತನಲ್ಲಿ ಒಟ್ಟು 858 ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 375 ಪ್ರಕರಣಗಳನ್ನು 8,78,05,569/- ಮೊತ್ತಕ್ಕೆ ಇತ್ಯರ್ಥ ಪಡಿಸಲಾಯಿತು.

ಈ ಅದಾಲತ್ ನಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಎಸ್‌. ಜೆ. ಪಂಡಿತ್ ಹಾಗೂ ಸದಸ್ಯರಾದ ಎಮ್. ಸಿ. ಹುಕ್ಕೇರಿ ಇವರನ್ನು ಒಳಗೊಂಡ ಅದಲಾತ್ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 37 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ವಕೀಲರುಗಳಾದ ಸಂಜಯ ಎಸ್. ಕಟಗೇರಿ ಮತ್ತು…

ಶ್ರೀ ಅಣ್ಣಮ್ಮ ದೇವಿಯ 13ನೇ ವರ್ಷದ

ವಾರ್ಷಿಕೋತ್ಸವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಜಕ್ಕೂರು ವಾರ್ಡ್ ಕೋಗಿಲು ಬಡಾವಣೆಯಲ್ಲಿ ಶ್ರೀ ಅಣ್ಣಮ್ಮ ದೇವಿಯ ವರ್ಷದ ಅಂಗವಾಗಿ ಬಂಡೆ ಮಾರಿಯಮ್ಮ ದೇವಿ ಗಂಗ ಪರಮೇಶ್ವರಿ ದೇವಿಯ ಬಹಳ ವಿಜೃಂಭಣೆಯಿಂದ ಪೂಜೆ ಹೋಮ ಇನ್ನೂ ಅನೇಕ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಯಿತು ಸಂಜೆ…

ಗೃಹಲಕ್ಷ್ಮಿಯರೇ ಹುಷಾರ್, ಅರ್ಜಿ ಹೆಸರಿನಲ್ಲಿ ವಂಚನೆ ಮಾಡೋರು ಬರ್ತಿದ್ದಾರೆ

ಬಳ್ಳಾರಿ ಜು,29: ರಾಜ್ಯದಲ್ಲಿ ಈಗ ಅರ್ಜಿ ಸಲ್ಲಿಕೆ ಸುಗ್ಗಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಸಂಬಂಧಿಸಿ ಪ್ರತಿಯೊಂದಕ್ಕೂ ದಾಖಲೆ ಸಮೇತ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಎಲ್ಲರೂ ದಾಖಲೆ ಹಿಡಿದುಕೊಂಡು ಸುತ್ತಾಡುತ್ತಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ಎಲ್ಲರ ಗಮನ ಸೆಳೆದಿರುವ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರು ಜಾತಕಪಕ್ಷಿಗಳಂತೆ…

ಕಾರಂಜಾ ರೈತ ಸಂತ್ರಸ್ತರ ಜುಲೈ-1 ರಂದು ವರ್ಷಾಚರಣೆಯ ವಿನೂತನ ಹೋರಾಟ

ಬೀದರ: ಕಾರಂಜಾ ನೀರಾವರಿ ಯೋಜನೆಗಾಗಿ ಹೊಲ, ಮನೆ, ಮಠ ಕಳೆದುಕೊಂಡ ರೈತ ಸಂತ್ರಸ್ತರು ವೈಜ್ಞಾನಿಕ ಮಾನದಂಡದಂತೆ, ಸಮರ್ಪಕ ಪರಿಹಾರ ನೀಡಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಅಹೋರಾತ್ರಿ ಸತ್ಯಾಗ್ರಹ ಹೋರಾಟ ಜೂನ್-30ಕ್ಕೆ ಒಂದು ವರ್ಷ ಮುಗಿಯುತ್ತದೆ. ಈ ಹಿನ್ನಲೆಯಲ್ಲಿ ಒಂದು ವರ್ಷ ಗತಿಸಿರುವ ಸತ್ಯಾಗ್ರಹದ…

ಇಂಡಿ ಪಟ್ಟಣದಲ್ಲಿ ಉಪ ವಿಭಾಗ ಮಟ್ಟದ ಜಾಗೃತಿ ಸಮಿತಿ ಸಭೆ

ಇಂಡಿ, ಜೂ.30: ಪಟ್ಟಣದ ಎಸಿ ಕಚೇರಿ ಸಭಾಂಗಣದಲ್ಲಿ ಎಸಿ ರಾಮಚಂದ್ರ ಗಡಾದೆ ಅಧ್ಯಕ್ಷತೆಯಲ್ಲಿ ಇಂಡಿ ಉಪ ವಿಭಾಗ ಮಟ್ಟದ ಜಾಗ್ರತಿ ಮತ್ತು ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆ ಜರುಗಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಜೆ.ಇಂಡಿ ಅವರು ಸ್ವಾಗತಿಸಿ,ಸಭೆಯನ್ನು ಉಪ…