Month: February 2024

ಆಕ್ಸ್ಫರ್ಡ್ ಪಿಯು ಕಾಲೇಜ್. ವಿದ್ಯಾರ್ಥಿನಿಯರಿಗೆ ಬಿಳ್ಕೊಡುಗೆ ಸಮಾರಂಭ.

ಯಲಹಂಕ ಶ್ರೀನಿವಾಸಪುರ. . ಆಕ್ಸ್ಫರ್ಡ್ ಕಾಂಪೋಸಿಟ್ ಪಿಯು ಕಾಲೇಜ್ ಶ್ರೀನಿವಾಸಪುರ ಕೋಗಿಲು ಮೇನ್ ರೋಡ್ ಯಲಹಂಕ 2023-24ನೇ ಸಾಲಿನ ದ್ವಿತೀಯ ಪಿಯುಸಿ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ದಿನಾಂಕ. 7/2/2024 ನೇ ತಾರೀಖಿನಂದು ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿಕಾಲೇಜಿನ ಹಾಡಿದಳೆತ ಮಂಡಳಿ…

ಜೀವನದಲ್ಲಿ ಯಾರಿಗೆ ಯಾರೂ ಅನಿವಾರ್ಯವಲ್ಲ

ಜೀವನದಲ್ಲಿ ಯಾರಿಗೆ ಯಾರೂ ಅನಿವಾರ್ಯವಲ್ಲ…ಸ್ವಲ್ಪ ಜನ ನಮ್ಮನ್ನು ಇಷ್ಟ ಪಡುತ್ತಾರೆ..ಇನ್ನೂ ಸ್ವಲ್ಪ ಜನ ಇಷ್ಟಪಟ್ಟಂತೆ ನಟಿಸುತ್ತಾರೆ…ಮತ್ತೆ ಕೆಲವರು ಅವರ ಅಗತ್ಯಕ್ಕೆ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತಾರೆ…

ವಿದ್ಯಾರ್ಥಿಗಳು ತಂದೆ-ತಾಯಿ, ಗುರುಗಳ ಮಾರ್ಗದರ್ಶನದಲ್ಲಿ ಯಶಸ್ಸು ಕಾಣಬೇಕು : ಕೊತ್ತೂರು ಮಂಜುನಾಥ್

ಕೋಲಾರ : ವಿದ್ಯಾರ್ಥಿಗಳು ತಂದೆ-ತಾಯಿಯರನ್ನು ಮತ್ತು ವಿದ್ಯೆ ಬುದ್ದಿ ಕಲಿಸಿದ ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರವೇ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ತಿಳಿಸಿದರು. ನಗರದ ಹೊರವಲಯದ ಸಮೈಖ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ…

ಹಾರೋಹಳ್ಳಿ ಗ್ರಾಮದಲ್ಲಿ ಕಾಂಪೌಂಡ್ ನಿರ್ಮಾಣ, ಸಿ.ಸಿ.ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ

ಹೊಸಕೋಟೆ : ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹೋಬಳಿಯ ಹಾರೋಹಳ್ಳಿ ಗ್ರಾಮದ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ‌ ಕಾಂಪೌಂಡ್ ನಿರ್ಮಾಣ ಮತ್ತು ಸಿ.ಸಿ.ಚರಂಡಿ ನಿರ್ಮಾಣ ಕಾಮಗಾರಿ ಭೂಮಿ ಪೂಜೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದರಾದ ಬಿ.ಎನ್.ಬಚ್ಚೇಗೌಡರವರು ಮತ್ತು ಶಾಸಕರು, ರಾಜ್ಯ ಕಿಯೋನಿಕ್ಸ್…

ಪಕ್ಷದ ಬಲವರ್ಧನೆಗೆ ಶ್ರಮಿಸಿ : ನೂತನ ಪದಾಧಿಕಾರಿಗಳಿಗೆ ಎಸ್ ಆರ್ ವಿಶ್ವನಾಥ್ ಸಲಹೆ

ಯಲಹಂಕ : ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿ ರುವ ಎಲ್ಲರೂ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವ ಮೂಲಕ, ರಾಜ್ಯದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕೆಂದು ಟಿಟಿಡಿ ಆಡಳಿತ ಮಂಡಳಿಯ ನಿರ್ದೇಶಕ, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಬಿಜೆಪಿ ಪಕ್ಷದ ನೂತನ ಪದಾಧಿಕಾರಿಗಳಿಗೆ ಸಲಹೆ…

ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿ :

ಬ್ಯಾಟರಾಯನಪುರ : ಫೆ.19ರಂದು ನಡೆಯಲಿರುವ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ ಪ್ರಯುಕ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ವತಿ ಯಿಂದ ಶನಿವಾರ ಆಯೋಜಿಸಿದ್ದ 2 ದಿನಗಳ ಕ್ರಿಕೆಟ್ ಪಂದ್ಯಾವಳಿಗೆ ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಚೈತ್ರರಾಜಶೇಖರ್ ಚಾಲನೆ ನೀಡಿದರು.  ನಂತರ…

ಪೋಷಕರು ಶಿಕ್ಷಕರ ಸಮಾಗಮ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವಕ್ಕೊಂದು ಮೈಲಿಗಲ್ಲು – ಪ್ರಾಂಶುಪಾಲರು ಡಾ. ಶೀಲಾ ದೇವಿ ಎಸ್ ಮಳೀ ಮಠ

: ದಿನಾಂಕ 10-2- 2024ರ ಶನಿವಾರ 10-00 ಗಂಟೆಯಿಂದ 12.30 ಗಂಟೆಯವರೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರದಲ್ಲಿ ಪೋಷಕರ ಪಾಲಕರುಶಿಕ್ಷಕರ ಸಮಾಗಮಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿ ಎ -ಬಿ ಎಸ್ಸಿ- ಬಿಕಾಂ ತರಗತಿಗಳಲ್ಲಿನ ವಿದ್ಯಾರ್ಥಿಗಳ ಪೋಷಕರುಉತ್ಸಾಹದಿಂದ ಪಾಲ್ಗೊಂಡಿದ್ದರು. ಹೂಗುಚ್ಚ ಅರಿಶಿನ ಕುಂಕುಮ ಸಿಹಿ…

ಟೊಯೊಟಾ ಸುರಕ್ಷತಾ ಶಿಕ್ಷಣ ಕಾರ್ಯಕ್ರಮ ಮತ್ತು ‘ಚೈಲ್ಡ್ ಟು ಕಮ್ಯುನಿಟಿ’ ವಿಧಾನದ ಮೂಲಕ ರಸ್ತೆ ಸುರಕ್ಷತಾ ಚಾಂಪಿಯನ್ಸ್ ಅನ್ನು ಸೃಷ್ಟಿಸುತ್ತದೆ.

ಬೆಂಗಳೂರು, 09 ಫೆಬ್ರವರಿ 2024: ರಸ್ತೆ ಸುರಕ್ಷತೆ ಹಿನ್ನೆಲೆಯ ಸಂಘಟಿತ ಪ್ರಯತ್ನದಲ್ಲಿ, ಟೊಯೊಟಾ ಕಿರ್ಲೋಸ್ಕರ್ (ಟಿಕೆಎಂ) ತನ್ನ ಟೊಯೊಟಾ ಸುರಕ್ಷತಾ ಶಿಕ್ಷಣ ಕಾರ್ಯಕ್ರಮ (ಟಿಎಸ್ಇಪಿ) – “ರಸ್ತೆ ಸುರಕ್ಷತೆ – ನನ್ನ ಹಕ್ಕು ನನ್ನ ಜವಾಬ್ದಾರಿ” ಮೂಲಕ ಸುರಕ್ಷಿತ ರಸ್ತೆ ವಾತಾವರಣವನ್ನು…

ಯಲಹಂಕ.     ಎ ಎಂ ಡಿ ಹಾಗೂ ಅಗಸ್ತ್ಯ ಸಂಸ್ಥೆಯಿಂದ ವಿಜೃಂಭಣೆಯಿಂದ ನಡೆದ ಬೃಹತ್ ವಿಜ್ಞಾನ ಮೇಳ.

ಯಲಹಂಕ ಸುದ್ದಿ.  ಎ ಎಂ ಡಿ ಕಂಪನಿ ವತಿಯಿಂದ ಅಗಸ್ತ್ಯ ಸಹಾಯ ದೊಂದಿಗೆ ಯಲಹಂಕ ಬಿ. ಇ. ಓ ಶಾಲೆ ಎರಡು ದಿನಗಳ ಕಾಲ ಅದ್ದೂರಿಯಾಗಿ ಬೃಹತ್ ವಿಜ್ಞಾನ ಮೇಳ ಯಶಸ್ವಿಯಾಗಿ ಜರುಗಿತ್ತು.ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ದೃಷ್ಟಿಯಿಂದ ಜರುಗಿದ ಈ…