



ಯಲಹಂಕ ಶ್ರೀನಿವಾಸಪುರ. . ಆಕ್ಸ್ಫರ್ಡ್ ಕಾಂಪೋಸಿಟ್ ಪಿಯು ಕಾಲೇಜ್ ಶ್ರೀನಿವಾಸಪುರ ಕೋಗಿಲು ಮೇನ್ ರೋಡ್ ಯಲಹಂಕ 2023-24ನೇ ಸಾಲಿನ ದ್ವಿತೀಯ ಪಿಯುಸಿ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ದಿನಾಂಕ. 7/2/2024 ನೇ ತಾರೀಖಿನಂದು ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ
ಕಾಲೇಜಿನ ಹಾಡಿದಳೆತ ಮಂಡಳಿ ಹಾಗೂ ಶಿಕ್ಷಕರು. ಉಪಸ್ಥಿದ್ದು. ಶುಭ ಹಾರೈಸಿದರು