Public power ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಯಲಹಂಕ ಶ್ರೀನಿವಾಸಪುರದ ಆಕ್ಸಫರ್ಡ್ ಆಂಗ್ಲ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು
ಯಲಹಂಕ ಸುದ್ದಿ. ಬೆಂಗಳೂರು ಯಲಹಂಕ. ಕೋಗಿಲು ರಸ್ತೆಯಲ್ಲಿರುವ ಶ್ರೀನಿವಾಸಪುರದ ಆಕ್ಸಫರ್ಡ್ ಆಂಗ್ಲ ಪ್ರೌಢಶಾಲೆ ಮತ್ತು ಆಕ್ಸಫರ್ಡ್ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರತಿವರ್ಷದಂತೆ ಜೂನ್ ಐದು ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಅಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ…
ರಾಜಾನುಕುಂಟೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಚನ್ನಮ್ಮ ಪಟಾಲಪ್ಪ ಆಯ್ಕೆ :
ಯಲಹಂಕ : ಯಲಹಂಕ ಕ್ಷೇತ್ರದ ರಾಜಾನುಕುಂಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸಾದೇನಹಳ್ಳಿ ಗ್ರಾಮದ ಚನ್ನಮ್ಮ ಪಟಾಲಪ್ಪ ಆಯ್ಕೆಯಾಗಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷರ ಸ್ಥಾನಕ್ಕಾಗಿ ಬುಧವಾರ ನಡೆದ ಚುನಾವಣೆಯಲ್ಲಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚನ್ನಮ್ಮ ಪಟಾಲಪ್ಪ ಮತ್ತು ಕಾಂಗ್ರೆಸ್ …
ರಾಜಾನುಕುಂಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾದೇನಹಳ್ಳಿ ಗ್ರಾಮದ ಶ್ರೀಮತಿ ಚನ್ನಮ್ಮ ಪಟಾಲಪ್ಪ ರವರಿಗೆ ಅಭಿನಂದನೆಗಳು.
ಶುಭ ಕೋರುವವರು :ರಾಜಾನುಕುಂಟೆ ಗ್ರಾ.ಪಂ. ಸದಸ್ಯರು ,ಯಲಹಂಕ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು,
ಅಂಬೇಡ್ಕರ್ ನಗರದ ಹಕ್ಕು ಪತ್ರ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಜಾಗೃತಿ ಸಭೆ
ಯಲಹಂಕ ಸುದ್ದಿ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ. ಜಕ್ಕೂರು ವಾರ್ಡ್ ನಂಬರ್. 5 ಕೋಗಿಲು ಬಡಾವಣೆ. ದಿನಾಂಕ 5/6/2024 ರಂದು ಬಂಡೆ ಮುಖ್ಯರಸ್ತೆ ಅಂಬೇಡ್ಕರ್ ಭವನದಲ್ಲಿ ನಡೆದಿರುವ ಸಭೆಯಲ್ಲಿ ಎಲ್ಲಾ ಸಂಘದ ಮುಖಂಡರುಗಳು ಮತ್ತು ಅಂಬೇಡ್ಕರ್ ನಗರದ ನಿವಾಸಿಗಳು ಬಹಳ ಗಂಭೀರವಾಗಿ ಚರ್ಚೆಯನ್ನು…
ಪರಿಸರ ಜಾಗೃತಿ ರ್ಯಾಲಿ ನಡೆಸಿ ವಿಶ್ವ ಪರಿಸರ ದಿನ ಆಚರಣೆ :
ಬ್ಯಾಟರಾಯನಪುರ : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಪಿಕೆಎಸ್ ಶಾಲೆಯಲ್ಲಿ ರ್ಯಾಲಿ ನಡೆಸಿ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸ ಲಾಯಿತು. ರ್ಯಾಲಿ ಉದ್ದೇಶಿಸಿ ಇಕೋ ವಾಚ್ ಸಂಸ್ಥೆಯ ಅಧ್ಯಕ್ಷ ಅಕ್ಷಯ್ ಹೆಬ್ಳೀಕರ್ ಮಾತನಾಡಿ ‘ಪರಿಸರ ಅತ್ಯಮೂಲ್ಯವಾದ…
ಯಲಹಂಕ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ
ಯಲಹಂಕ ಸುದ್ದಿ. ಪರಿಸರ ದಿನಾಚರಣೆಯ ಪ್ರಯುಕ್ತ ಸರ್ಕಾರಿ ಪದವಿಪೂರ್ವ ಕಾಲೇಜ ಪ್ರೌಢಶಾಲಾ ವಿಭಾಗ ಯಲಹಂಕ ದಲ್ಲಿ ಶಾಲೆಯ ಮಕ್ಕಳು. ನಯನ ಹತ್ತನೇ ತರಗತಿ ತಂಡದಿಂದ ನಾಟಕ ಪ್ರಸ್ತುತಪಡಿಸಿದರುಈ ಮಕ್ಕಳ ನಾಟಕ ತುಂಬಾ ಚೆನ್ನಾಗಿ ಮೂಡಿ ಬಂತು ಈ ಸಂದರ್ಭದಲ್ಲಿ ಶಾಲೆಯ ಸಂಗೀತ…
ಬರೀ ಸೋಲುಗಳಿಂದ ಕತ್ತಲೆಗೆ ಜಾರಿತು ಮನ. ಬೆಳಕನ್ನು ಹುಡುಕುತ್ತ ಕಟ್ಟಿದ ಕನಸುಗಳನ್ನ. * ಬೆಳಗಾಗುವುದರಲ್ಲಿ ಅರಿವಾಗಿತ್ತು ಚಂದ್ರ ಪೂರ್ಣವಾಗಿರುವುದು ಕೆಲವೇ ದಿನ..
. ಬೆಂಕಿ ಕಿಡಿ ಇದ್ದರೂ ಸುಡುತ್ತೆ ,ನಂಜು ಕೊಂಚ ಇದ್ದರೂ ಸಾಯಿಸುತ್ತೆ,ಸುಳ್ಳು ಸಣ್ಣದಾದರೂ ಹಲವಾರು ವರ್ಷಗಳ ನಂಬಿಕೆ ಕಳೆದುಬಿಡುತ್ತದೆ …..