



ಯಲಹಂಕ ಸುದ್ದಿ. ಪರಿಸರ ದಿನಾಚರಣೆಯ ಪ್ರಯುಕ್ತ ಸರ್ಕಾರಿ ಪದವಿಪೂರ್ವ ಕಾಲೇಜ ಪ್ರೌಢಶಾಲಾ ವಿಭಾಗ ಯಲಹಂಕ ದಲ್ಲಿ ಶಾಲೆಯ ಮಕ್ಕಳು. ನಯನ ಹತ್ತನೇ ತರಗತಿ ತಂಡದಿಂದ ನಾಟಕ ಪ್ರಸ್ತುತಪಡಿಸಿದರುಈ ಮಕ್ಕಳ ನಾಟಕ ತುಂಬಾ ಚೆನ್ನಾಗಿ ಮೂಡಿ ಬಂತು ಈ ಸಂದರ್ಭದಲ್ಲಿ ಶಾಲೆಯ ಸಂಗೀತ ಶಿಕ್ಷಕಿ ರಾಧಾ H ಕಾರಟಗಿ ವಿಜ್ಞಾನ ಶಿಕ್ಷಕಿ ಮಾಧುರಿ ಸಲ್ಮಾನ್ ಖಾನ್ ಮುಖ್ಯ ಶಿಕ್ಷಕರು ಸಿಬ್ಬಂದಿ ವರ್ಗದವರು. ಹಾಗೂ ಇನ್ನು ಇತರರು ಉಪಸ್ಥಿತಿ ದ್ದರು