ಸದ್ಭಾವನಾ ದಿನಾಚರಣೆ ಎಂದರೆ ನಾವೆಲ್ಲರೂ ಒಂದು. ಎಂಬ ಸಮಾನತೆಯ ದೃಷ್ಟಿಕೋನ – ಪ್ರಾಂಶುಪಾಲೆ ಡಾ. ಶೀಲಾದೇವಿ ಎಸ್ ಮಳಿಮಠ. ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರು
ದಿನಾಂಕ 20-8 – 2024ರ ಮಂಗಳವಾರ 11.00 ಗಂಟೆಗೆ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರ ಬೆಂಗಳೂರು ಎನ್ ಎಸ್ ಎಸ್ ಘಟಕ – ಕನ್ನಡ ಸಂಘ – ಇಎಲ್ ಸಿ ಘಟಕ- ರಾಜ್ಯ ಶಾಸ್ತ್ರ ವಿಭಾಗವು ಆಯೋಜಿಸಿದ್ದ ಸದ್ಭಾವನಾ ದಿನಾಚರಣೆಯನ್ನು…