ಮಾರೇನಹಳ್ಳಿ ಗ್ರಾಮದಲ್ಲಿ 65 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ :
ಮಾರೇನಹಳ್ಳಿ ಗ್ರಾಮದಲ್ಲಿ 65 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ : ಬ್ಯಾಟರಾಯನಪುರ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಾರೇನಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕ್ಷೇತ್ರದ ಮಾರೇನಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ…
ಅರಕೆರೆ ಗ್ರಾ.ಪಂ.ಸದಸ್ಯರಾಗಿ ಲಕ್ಷ್ಮಣ್ ಅವಿರೋಧ ಆಯ್ಕೆ
ಅರಕೆರೆ ಗ್ರಾ.ಪಂ.ಸದಸ್ಯರಾಗಿ ಲಕ್ಷ್ಮಣ್ ಅವಿರೋಧ ಆಯ್ಕೆ ಯಲಹಂಕ : ಅರಕೆರೆ ಗ್ರಾ.ಪಂ.ವ್ಯಾಪ್ತಿಯ ಶ್ಯಾನುಭೋಗನಹಳ್ಳಿಯಲ್ಲಿ ರಾಮಯ್ಯ ಎಂಬ ಗ್ರಾ.ಪಂ. ಸದಸ್ಯರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ದಿ.ರಾಮಯ್ಯ ನವರ ಮಗ ಲಕ್ಷ್ಮಣ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಗ್ರಾ.ಪಂ. ಸದಸ್ಯ ಲಕ್ಷ್ಮಣ್ ತಾನು…
ಕರುನಾಡ ಸಂಭ್ರಮ ಮೂರನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮಿ ಜೀ
ಸಮೃದ್ಧಿ ಕರ್ನಾಟಕ ಕಾರ್ಮಿಕರ ವೇದಿಕೆ (ರಿ)ರಾಜ್ಯ ಸಮಿತಿ ವತಿಯಿಂದ ರಾಜ್ಯಾಧ್ಯಕ್ಷರಾದರಮೇಶ್ ಶಾರದ ರವರ ನೇತೃತ್ವದಲ್ಲಿ ದಿನಾಂಕ 24-11-2024 ರಂದು ಭಾನುವಾರಕರುನಾಡ ಸಂಭ್ರಮ ಮೂರನೇ ವರ್ಷದಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತ್ತು ಕಾರ್ಯಕ್ರಮದಲ್ಲಿಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮಿ ಜೀ ಯವರು ಶ್ರೀಮಾನ್ ಅಂದಾನಪ್ಪ ನವರುಹಳ್ಳಿ…
ಮೈ ಸ್ಮೈಲ್ ಚಾರಿಟಬಲ್ ಟ್ರಸ್ಟಿನಲ್ಲಿ 8ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ರಂಗೋಲಿ ಸ್ಪರ್ಧೆ
ದಿನಾಂಕ 23/11/2024 ಶನಿವಾರ ರಂದು ನಮ್ಮ ಮೈ ಸ್ಮೈಲ್ ಚಾರಿಟಬಲ್ ಟ್ರಸ್ಟಿನಲ್ಲಿ 8ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆ ಯಲ್ಲಿ ಮೊದಲನೇ ಬಹುಮಾನ ಹತ್ತು ಗ್ರಾಂ ಬೆಳ್ಳಿ ಎರಡನೇ ಬಹುಮಾನ ದೀಪ ಮತ್ತು ಮೂರನೇ…
ಆಕ್ಸ್ಫರ್ಡ್ ಇನ್ಸ್ಟಿಟ್ಯೂಟ್ ಆಫ್ ಗ್ರಾಜುಯೇಟ್ ಸ್ಟಡೀಸ್
, ಯಲಹಂಕ ಸುದ್ದಿಶ್ರೀನಿವಾಸಪುರ, ಕೋಗಿಲು ರಸ್ತೆ ಯಲಹಂಕದಲ್ಲಿರುವ ಪದವಿ ಕಾಲೇಜು… ಪಿಯುಸಿ ವಿದ್ಯಾರ್ಥಿಗಳಿಗೆ ಗ್ಯಾಲಕ್ಸಿ-ಟ್ಯಾಲೆಂಟ್ ಎಕ್ಸ್ಪೋ – 2024 ಎಂದು ಕರೆಯಲಾಗುವ ಟ್ಯಾಲೆಂಟ್ ಶೋ ಕಾರ್ಯಕ್ರಮವನ್ನು ಆಯೋಜಿಸಿದೆ … ಎರಡು ದಿನಗಳ ಈವೆಂಟ್ಗಾಗಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಟ್ಟುಗೂಡಿದರು. ನವೆಂಬರ್…