ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾದಿಗ ಸಮುದಾಯಕ್ಕೆ ಬೆಂಗಳೂರು ನಗರ ಜಿಲ್ಲೆಯ ಕೋಗಿಲು ವೆಂಕಟೇಶ್ ರವರನ್ನು ಆಯ್ಕೆ ಮಾಡಬೇಕು ಎಂದು 10 ವಿಧಾನಸಭಾ ಕ್ಷೇತ್ರದ ಮುಖಂಡರುಗಳ ಸಭೆ
ಬೆಂಗಳೂರು ಯಲಹಂಕ ಪೀಣ್ಯದಾಸರಹಳ್ಳಿ:ಬೆಂಗಳೂರು ನಗರ ಜಿಲ್ಲೆಯ ಮಾದಿಗ ಸಮುದಾಯಕ್ಕೆ ಸೇರಿದ ಮುಖಂಡರುಗಳು. ಸಭೆಯನ್ನು ಸೇರಿ. ಬೆಂಗಳೂರು ನಗರ ಜಿಲ್ಲೆ ಮಾದಿಗ ಸಮುದಾಯಕ್ಕೆ. ಕಳೆದ 40 ವರ್ಷಗಳಿಂದ. ಮಾದಿಗ ಸಮುದಾಯಕ್ಕೆ. ವಿಧಾನ ಪರಿಷತ್ತಿನಲ್ಲಿ ಅವಕಾಶವೇ ಇಲ್ಲವಾಗಿದೆ? ಆದುದರಿಂದ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್…